ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್ ಬಾಸ್ ಸ್ಪರ್ಧಿ ನೇಹಾ ಗೌಡ!

First Published Jun 23, 2020, 4:55 PM IST

ಬಿಗ್ ಬಾಸ್‌ ಸೀಸನ್‌-3ರಲ್ಲಿ ಎಲ್ಲರ ಗಮನ ಸೆಳೆದ ಗಗನಸಖಿ  ನೇಹಾ ಗೌಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪತಿ ಮಗುವನ್ನು ಮುದ್ದಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
 

ಬಿಗ್ ಬಾಸ್‌ ಸೀಸನ್‌-3ರ ಸ್ಪರ್ಧಿ ನೇಹಾ ಗೌಡ.
undefined
ನೇಹಾ ಹಾಗೂ ಭಾರ್ಗವ್ ದಂಪತಿಗಳು ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.
undefined
ಮಗಳಿಗೆ ಈಗಾಗಲೆ ಎರಡು ತಿಂಗಳುಗಳಾಗಿದ್ದರು ಈಗ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
undefined
ಕುಟುಂಬಸ್ಥರು ಹಾಗೂ ಸಿನಿ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.
undefined
ವಿಭಿನ್ನ ಬೇಬಿ ಶವರ್ ಮಾಡಿಸಿಕೊಳ್ಳುವ ಮೂಲಕ ಮಾರ್ಚ್‌ 12ರಂದು ಅಭಿಮಾನಿಗಳಿಗೆ ರಿವೀಲ್ ಮಾಡಿದ್ದರು.
undefined
ನೇಹಾ ಕುಟುಂಬ ಸದ್ಯಕ್ಕೆ ನಾರ್ಥ್‌ ಕಾರೋಲಿನಾದಲ್ಲಿ ನೆಲೆಸಿದ್ದಾರೆ.
undefined
ಕೆಲ ತಿಂಗಳುಗಳ ಹಿಂದೆ ನೇಹಾ ಸ್ನೇಹಿತರು ಅದ್ಧೂರಿಯಾಗಿ ಬೇಬಿ ಶವರ್ ಮಾಡಿರುವ ಫೋಟೋಗಳನ್ನು ಶೇರ್ ಮಾಡಿದ್ದರು.
undefined
ನೇಹಾ ಡ್ಯಾನ್ಸಿಂಗ್ ಸ್ಟಾರ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.
undefined
ನೇಹಾ ಪತಿ ಭಾರ್ಗವ್ ಮಗಳ ಜತೆ ಬಾಕ್ಸಿಂಗ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ.
undefined
ವಿದೇಶದಲ್ಲಿ ನೆಲೆಸಿರುವ ನೇಹಾ ಹಾಗೂ ಮಳು ಇಬ್ಬರೂ ಆರೋಗ್ಯವಾಗಿದ್ದಾರೆ.
undefined
click me!