'ಪ್ರೀಮಿಯರ್‌ ಪದ್ಮಿನಿ' ಪ್ರಮೋದ್‌ ಈಗ 'ಇಂಗ್ಲಿಷ್‌ ಮಂಜ'!

Suvarna News   | Asianet News
Published : Jun 23, 2020, 01:16 PM IST

‘ಪ್ರೀಮಿಯರ್‌ ಪದ್ಮಿನಿ’, ‘ಮತ್ತೆ ಉದ್ಭವ’ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎನ್ನಿಸಿಕೊಂಡಿದ್ದ ಪ್ರಮೋದ್‌ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಹೆಸರು ‘ಇಂಗ್ಲಿಷ್‌ ಮಂಜ’.

PREV
18
'ಪ್ರೀಮಿಯರ್‌ ಪದ್ಮಿನಿ' ಪ್ರಮೋದ್‌ ಈಗ 'ಇಂಗ್ಲಿಷ್‌ ಮಂಜ'!

ಪ್ರೀಮಿಯರ್‌ ಪದ್ಮಿನಿ ಚಿತ್ರದ ನಟ ಪ್ರಮೋದ್‌ ಈಗ ಇಂಗ್ಲಿಷ್‌ ಮಂಜ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

28

‘ಕೋಲಾರ’ ಸಿನಿಮಾ ನಿರ್ದೇಶಿಸಿದ್ದ ಆರ್ಯ ಮಹೇಶ್‌ ಈ ಸಿನಿಮಾದ ನಿರ್ದೇಶಕ.

38

ಗಿರೀಶ್‌ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ರೌಡಿಸಂ ಹಿನ್ನೆಲೆಯ ಕತೆ ಹೊಂದಿದೆ. 

48

ಸುಡುವ ಪ್ರೇಮ, ಕಾಡುವ ರೌಡಿಸಂ, ಕಂಗೆಡಿಸುವ ವಿಷಾದ ಇವೆಲ್ಲವನ್ನಿಟ್ಟುಕೊಂಡ ಮೂಡಿ ಬಂದ ಕತೆ ಇದು.

58

‘ನಾವು ಯಾವುದನ್ನು ಹುಡುಕುತ್ತಿರುತ್ತೇವೋ ಅದು ಒಂದಲ್ಲ ಒಂದು ದಿನ ನಮ್ಮ ಬಳಿಗೆ ಬಂದಾಗ ಖುಷಿಯಾಗುತ್ತದೆ. ಈ ಸಿನಿಮಾ ನನ್ನ ಬಳಿ ಬಂದಾಗಲೂ ಅದೇ ಖುಷಿ ಆಯಿತು. ನನಗೆ ಲವ್‌, ಆ್ಯಕ್ಷನ್‌ ಸಿನಿಮಾದಲ್ಲಿ ನಟಿಸಬೇಕು ಅನ್ನುವ ಆಸೆ ಇತ್ತು'

68

'ಹಾಗಾಗಿ ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿದ್ದೇನೆ. ಟೈಟಲ್‌ ರೋಲ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಸಂತೋಷ ಇದೆ’ ಎನ್ನುತ್ತಾರೆ ಪ್ರಮೋದ್‌.

78

ಇದಲ್ಲದೇ ‘ಮತ್ತೆ ಉದ್ಭವ’ ಖ್ಯಾತಿಯ ನಿತ್ಯಾನಂದ ಭಟ್‌ ನಿರ್ಮಾಣದಲ್ಲಿ, ಯಶಸ್ವಿ ಬಾಲಾದಿತ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮತ್ತೊಂದು ಚಿತ್ರದಲ್ಲೂ ಪ್ರಮೋದ್‌ ನಟಿಸುವ ಸಾಧ್ಯತೆ ದಟ್ಟವಾಗಿದೆ

88

ಪ್ರಸ್ತುತ ಮಾತುಕತೆ ನಡೆಯುತ್ತಿದೆ.

ಪ್ರಸ್ತುತ ಮಾತುಕತೆ ನಡೆಯುತ್ತಿದೆ.

click me!

Recommended Stories