ರಾಧಿಕಾ ಪಂಡಿತ್ ತಮ್ಮ ಗೌರಂಗ್ ಕುಟುಂಬ ನೋಡಲು ಎಷ್ಟು ಚಂದ!

Suvarna News   | Asianet News
Published : Jan 04, 2020, 12:57 PM ISTUpdated : Jan 14, 2020, 07:07 PM IST

ಕನ್ನಡ ಚಿತ್ರರಂಗದ ಮುದ್ದಾದ  ಸಿಂಡ್ರೆಲಾ ರಾಧಿಕಾ ಪಂಡಿತ್  ತಮ್ಮ ಗೌರಂಗ್ ಪಂಡಿತ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕುಟುಂಬ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.  

PREV
110
ರಾಧಿಕಾ ಪಂಡಿತ್ ತಮ್ಮ ಗೌರಂಗ್ ಕುಟುಂಬ ನೋಡಲು ಎಷ್ಟು ಚಂದ!
ರಾಧಿಕಾ ಪಂಡಿತ್ ತಮ್ಮ ಗೌರಂಗ್ ಪಂಡಿತ್
ರಾಧಿಕಾ ಪಂಡಿತ್ ತಮ್ಮ ಗೌರಂಗ್ ಪಂಡಿತ್
210
ಗೌರಂಗ್ ವಿವಾಹವಾಗಿ ವಿದೇಶದಲ್ಲಿ ನೆಲೆಸಿದ್ದಾರೆ.
ಗೌರಂಗ್ ವಿವಾಹವಾಗಿ ವಿದೇಶದಲ್ಲಿ ನೆಲೆಸಿದ್ದಾರೆ.
310
ಗೌರಂಗ್ ಪತ್ನಿ ಹೆಸರು ಸಹನಾ
ಗೌರಂಗ್ ಪತ್ನಿ ಹೆಸರು ಸಹನಾ
410
ಇವರಿಗೆ ರಿಯಾ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ
ಇವರಿಗೆ ರಿಯಾ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ
510
ರಿಯಾಗೆ ಪೋಷಕರು ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಆಕೆಗೆ 4,204 ಫಾಲೋವರ್ಸ್‌ ಇದ್ದಾರೆ
ರಿಯಾಗೆ ಪೋಷಕರು ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಆಕೆಗೆ 4,204 ಫಾಲೋವರ್ಸ್‌ ಇದ್ದಾರೆ
610
ಐರಾ ಜನಿಸಿದಾಗ ರಿಯಾ ಮತ್ತು ಅಜ್ಜ-ಅಜ್ಜಿ ಜೊತೆ ಫೋಟೋಶೂಟ್ ಮಾಡಿಸಿದ್ದರು.
ಐರಾ ಜನಿಸಿದಾಗ ರಿಯಾ ಮತ್ತು ಅಜ್ಜ-ಅಜ್ಜಿ ಜೊತೆ ಫೋಟೋಶೂಟ್ ಮಾಡಿಸಿದ್ದರು.
710
ರಿಯಾ ಜನಿಸಿದಾಗ ರಾಧಿಕಾ -ಯಶ್ ವಿದೇಶಕ್ಕೆ ಪ್ರಯಾಣಿಸಿ ಆಕೆಯನ್ನು ಭೇಟಿ ಮಾಡಿದ್ದರು.
ರಿಯಾ ಜನಿಸಿದಾಗ ರಾಧಿಕಾ -ಯಶ್ ವಿದೇಶಕ್ಕೆ ಪ್ರಯಾಣಿಸಿ ಆಕೆಯನ್ನು ಭೇಟಿ ಮಾಡಿದ್ದರು.
810
ಐರಾ 1 ವರ್ಷದ ಹುಟ್ಟುಹಬ್ಬಕ್ಕೆ ಗೌರಂಗ್ ಕುಟುಂಬ ಬೆಂಗಳೂರಿಗೆ ಆಗಮಿಸಿತ್ತು.
ಐರಾ 1 ವರ್ಷದ ಹುಟ್ಟುಹಬ್ಬಕ್ಕೆ ಗೌರಂಗ್ ಕುಟುಂಬ ಬೆಂಗಳೂರಿಗೆ ಆಗಮಿಸಿತ್ತು.
910
ರಿಯಾ ಇನ್‌ಸ್ಟಾಗ್ರಾಂನಲ್ಲಿ ಟೂತ್‌ಲೆಸ್‌ ರೆಕ್ಸ್‌ ಎಂದು ಖಾತೆ ಹೊಂದಿದ್ದಾರೆ
ರಿಯಾ ಇನ್‌ಸ್ಟಾಗ್ರಾಂನಲ್ಲಿ ಟೂತ್‌ಲೆಸ್‌ ರೆಕ್ಸ್‌ ಎಂದು ಖಾತೆ ಹೊಂದಿದ್ದಾರೆ
1010
ಐರಾ ಬರ್ತಡೇಗೆ ರಿಯಾ ಜೊತೆ ಫೋಟೋ ಶೇರ್ ಮಾಡಿ ಶುಭ ಕೋರಿದ್ದರು.
ಐರಾ ಬರ್ತಡೇಗೆ ರಿಯಾ ಜೊತೆ ಫೋಟೋ ಶೇರ್ ಮಾಡಿ ಶುಭ ಕೋರಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories