ವಿದೇಶದಲ್ಲಿ ಓಣಂ ಆಚರಿಸಿದ 'ಶಾಸ್ತ್ರಿ' ನಟಿ; ಪಬ್ ಪಾರ್ಟಿ ಅಂತ ಸುತ್ತಾಡುವವರಿಗೆ ನೀವು ಮಾದರಿ ಎಂದ ನೆಟ್ಟಿಗರು!

Published : Sep 18, 2024, 12:28 PM IST

ವಿದೇಶಕ್ಕೆ ಹಾರಿದರೂ ಸಂಪ್ರದಾಯ ಮರೆತಿಲ್ಲ ಮಾನ್ಯಾ ನಾಯ್ಡು. ಊಟ ಸೂಪರ್ ಎಂದು ಪೋಸ್ಟ್ ಹಾಕಿದ ನಟಿ....  

PREV
16
ವಿದೇಶದಲ್ಲಿ ಓಣಂ ಆಚರಿಸಿದ 'ಶಾಸ್ತ್ರಿ' ನಟಿ; ಪಬ್ ಪಾರ್ಟಿ ಅಂತ ಸುತ್ತಾಡುವವರಿಗೆ ನೀವು ಮಾದರಿ ಎಂದ ನೆಟ್ಟಿಗರು!

ಬಾಲನಟಿಯಾಗಿ ಒಂದೆರಡು ಸಿನಿಮಾಗಳಲ್ಲಿ ಮಿಂಚಿದ ಮಾನ್ಯಾ ನಾಯ್ತು ನಾಯಕಿಯಾಗಿ ಜರ್ನಿ ಆರಂಭಿಸಿದ್ದು 1997ರಲ್ಲಿ. ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

26

2005ರಲ್ಲಿ ಕನ್ನಡ ಸಿನಿಮಾ ಜರ್ನಿ ಅರಂಭಿಸಿದ ಮಾನ್ಯಾ...ವರ್ಷ, ಶಾಸ್ತ್ರಿ, ಶಂಬು, ಬಿಳಿ ಬೆಟ್ಟ, ಅಂಬಿ ಮತ್ತು ಸುಂಟರಗಾಳಿ ಚಿತ್ರದಲ್ಲಿ ನಟಿಸಿದ್ದಾರೆ.

36

2010ರಲ್ಲಿ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ವಿದೇಶಕ್ಕೆ ಹಾರಿದ ಮಾನ್ಯಾ ನಾಯ್ಡು ಫ್ಯಾಮಿಲಿಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

46

ನಟನೆಗೆ ಗುಡ್ ಬೈ ಹೇಳಿದ ಮಾನ್ಯಾ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಎಂಬಿಎ ಮುಗಿಸಿ ನ್ಯೂ ಯಾರ್ಕ್‌ನಲ್ಲಿ ಬ್ಯಾಂಕ್‌ವೊಂದರಲ್ಲಿ  ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ.

56

ಇದೀಗ ಮಾನ್ಯ ನಾಯ್ಡು ವಿದೇಶದಲ್ಲಿ ಓಣಂ ಆಚರಿಸಿದ್ದಾರೆ. ರುಚಿ ರುಚಿಯಾದ ಸಾದ್ಯವನ್ನು ಸವಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

66

ವಿದೇಶದಲ್ಲಿ ಇದ್ದರೂ ಸಂಪ್ರದಾಯವನ್ನು ಪಾಲಿಸುತ್ತಿರುವ ಚೆಲುವೆ ನೀವು ಅಲ್ಲದೆ ನೀವೇ ಪ್ರತಿಯೊಂದನ್ನು ಅಡುಗೆ ಮಾಡಿರುವುದಕ್ಕೆ ಖುಷಿಯಾಗುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Read more Photos on
click me!

Recommended Stories