ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಲವ್ಲಿ ಅಕ್ಕ ಪೂಜಾ ಹೇಗಿದ್ದಾರೆ ನೋಡಿ.....

First Published | Nov 16, 2019, 3:49 PM IST

ಸ್ಯಾಂಡಲ್‌ವುಡ್ ಗ್ಲಾಮರಸ್ ನಟಿ, ಕಾಮಿಡಿ ಕಿಂಗ್ ಮುದ್ದಿನ ಅಕ್ಕ ಪೂಜಾ ಲೋಕೇಶ್ ರಿಯಲ್ ಲೈಫ್‌ನಲ್ಲಿ ಹೇಗರ್ತಾರೆ ಗೊತ್ತಾ? ಇಲ್ಲಿದೆ ನೋಡಿ...

ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಮಗಳು ಪೂಜಾ ಲೋಕೇಶ್
12 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು ಫೂಜಾ
Tap to resize

ಮ್ಯಾಜಿಕ್ ಅಜ್ಜಿ ಚಿತ್ರದಲ್ಲಿ ನಟಿಸಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಮಿಂಚಿದ್ದಾರೆ.
'ಉಲ್ಟಾ ಪಲ್ಟಾ' ಚಿತ್ರದಲ್ಲಿ ರಮೇಶ್ ಅರವಿಂದ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಕಾಲೇಜ್ ಜೀವನದಲ್ಲಿ ನಟಿಸಿದ ಮೊದಲ ಸಿನಿಮಾ ಉಲ್ಟಾಪಲ್ಟಾ
1996ರಲ್ಲಿ ಹುಲಿಯಾ ಚಿತ್ರದಲ್ಲಿ ಅಭಿನಯಿಸಿದ್ದಾರೆ
1997ರಲ್ಲಿ ಯುದ್ಧ ಚಿತ್ರದಲ್ಲಿ ನಟಿಸಿದ್ದಾರೆ.
ತಮ್ಮ ಸೃಜನ್ ಲೋಕೇಶ್‌ಗೆ ಕಾಸ್ಟೋಮ್ ಡಿಸೈನ್ ಮಾಡುತ್ತಾರೆ.
ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

Latest Videos

click me!