111
ಸಾಲ ಕೊಟ್ಟ ವ್ಯಕ್ತಿಯ ಹತ್ಯೆಗೆ ಸುಪಾರಿ ಕೊಟ್ಟ ಖತರ್ನಾಕ್ ನಟಿ ದೃಶ್ಯ

Subscribe to get breaking news alertsSubscribe 211
'ಅಯೋಗ್ಯ' ಚಿತ್ರದ ಸಹನಟಿ ದೃಶ್ಯ ವಿರುದ್ಧ ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿ ಬಂದಿದೆ.

311
ಉದ್ಯಮಿ ರಾಜೇಶ್ ಎಂಬಾತ ದೃಶ್ಯಳಿಗೆ ಹಣ ನೀಡಿದ್ದನಂತೆ.

411
ಹಣ ವಾಪಸ್ ಕೊಡುವ ವಿಚಾರದಲ್ಲಿ ಉದ್ಯಮಿ ರಾಜೇಶ್‌ಗೂ, ದೃಶ್ಯಗೂ ವಾಗ್ವಾದ ನಡೆದಿತ್ತು.

511
ಮೈಸೂರಿನ ಕೆಆರ್ಎಸ್ ಠಾಣೆಯಲ್ಲಿ ದೂರು ದಾಖಲಾಗಿದೆ

611
ಮೈಸೂರಿನ ಕೆಆರ್ಎಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

711
ರಾಜೇಶ್ ಮೇಲೆ ಹುಡುಗರನ್ನು ಬಿಟ್ಟು ಹೊಡೆಸಿದ್ದಾರೆ ಎನ್ನಲಾಗಿದೆ.

811
'ಅಯೋಗ್ಯ' ಚಿತ್ರದಲ್ಲಿ ಸಹನಟಿಯಾಗಿ ನಟಿಸಿದ್ದಾರೆ.

911
ಈ ಹಿಂದೆಯೂ ಕೂಡಾ ಇವರ ಮೇಲೆ ಇಂತದ್ದೇ ಆರೋಪ ಕೇಳಿ ಬಂದಿತ್ತು.

1011
ದೃಶ್ಯ- ಪ್ರಶಾಂತ್ ಎಂಬುವವರ ಜೊತೆ ಲೀವಿಂಗ್ ಟುಗೆದರ್‌ನಲ್ಲಿ ಇದ್ದರು ಎನ್ನಲಾಗಿದೆ.

1111
ಸತೀಶ್ ನೀನಾಸಂ ನಾಯಕರಾಗಿ ಅಭಿನಯಿಸಿದ್ದ ಅಯೋಗ್ಯ ಸಿನಿಮಾ ಸೂಪರ್ ಹಿಟ್ ಆಗಿತ್ತು.