110
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅನಿತಾ ಅವರ ಮುದ್ದಿನ ಏಕೈಕ ಪುತ್ರ ನಿಖಿಲ್.

Subscribe to get breaking news alertsSubscribe 210
'ಜಾಗ್ವಾರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು.

310
ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ಮೊಮ್ಮಗ.
ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ಮೊಮ್ಮಗ.
410
2019ರಲ್ಲಿ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

510
'ಕುರುಕ್ಷೇತ್ರ'ದಲ್ಲಿ ಅಭಿಮನ್ಯುವಾಗಿ ಆಗಿ ಕಾಣಿಸಿಕೊಂಡು ತಮ್ಮ ನಟನೆ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

610
2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸ್ಪರ್ಧಿಯಾಗಿ ಸುಮಲತಾ ವಿರುದ್ಧ ಸ್ಪರ್ಧಿಸಿದ್ದರು.

710
ತಮ್ಮ ಮುಂದಿನ ಚಿತ್ರದ ಮಾತುಕತೆಗೆ ತಾಯಿಯೊಂದಿಗೆ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

810
ಚಿತ್ರದ ತಯಾರಿಗೆಂದು ನೃತ್ಯ ಹಾಗೂ ಪರದೇಶದ ಫೈಟಿಂಗ್‌ಗಳನ್ನು ಕಲಿತುಕೊಂಡಿದ್ದಾರೆ.

910
ನಿಖಿಲ್‌ಗೆ ಕ್ರಿಕೆಟ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.

1010
ಶಾಲಾ ದಿನಗಳಲ್ಲಿ ನಿಖಿಲ್ ತುಂಬಾ Shy ಹುಡುಗ ಆಗಿದ್ದರಂತೆ!