ಸ್ಯಾಂಡಲ್‌ವುಡ್ ಯಂಗ್ ಕಪಲ್ ಪರಿಮಳ-ಜಗ್ಗೇಶ್ ಇಂಟರೆಸ್ಟಿಂಗ್ ಲವ್ ಸ್ಟೋರಿ!
First Published | Dec 4, 2019, 3:16 PM ISTಕನ್ನಡ ಚಿತ್ರರಂಗದ ಮಾಸ್ಟರ್ ಟ್ಯಾಲೆಂಟ್ ಹೊಂದಿರುವ ನಟ, ನಿರ್ದೇಶಕ, ಉತ್ತಮ ತೀರ್ಪುಗಾರ ಮತ್ತು ರಾಜಕಾರಣಿ ಜಗ್ಗೇಶ್ ರಿಯಲ್ ಲೈಫ್ ಕಹಾನಿ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿದೆ. ಎಲ್ಲೇ ಹೋದರೂ ಒಟ್ಟಾಗಿ ಕಾಣಿಸಿಕೊಳ್ಳುವ ಈ ಮುದ್ದು ಜೋಡಿಗೆ ಲವ್ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ.