ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ವಿಜಯ್ ಲಕ್ಷ್ಮಿ ಮಾಡರ್ನ್ ಕೂಡ ಹೌದು.
ಕನ್ನಡ ಸಿನಿ ರಸಿಕರು ವಿಜಯಲಕ್ಷ್ಮಿ ದರ್ಶನ್‌ರನ್ನು ಪ್ರೀತಿಯಿಂದ ಅತ್ತಿಗೆ ಎಂದು ಕರೆಯುತ್ತಾರೆ. ದರ್ಶನ್ ಫ್ಯಾಮಿಲಿ ಮೇಲೆ ಅಭಿಮಾನಿಗಳು ತುಂಬಾ ಪ್ರೀತಿ ತೋರಿಸುತ್ತಾರೆ.
ವಿಜಯಲಕ್ಷ್ಮಿ ತುಂಬಾನೇ ಸ್ಟೈಲಿಷ್. ಟ್ರೆಂಡ್‌ನಲ್ಲಿರುವ ಪ್ರತಿ ಫ್ಯಾಷನ್ ಔಟ್‌ಫಿಟ್‌ಗಳನ್ನು ದರಿಸುತ್ತಾರೆ. ಒಮ್ಮೆ ಧರಿಸಿದ ಬಟ್ಟೆ ಮತ್ತೊಮ್ಮೆ ಮುಟ್ಟುವುದಿಲ್ಲ.
ಅಷ್ಟೇ ಅಲ್ಲ ವಿಜಯ್ ಲಕ್ಷ್ಮಿ ಧರಿಸುವ ಐಷಾರಾಮಿ ಸೀರೆಗಳು ಬ್ಲೌಸ್‌ನ ಕಿರುತೆರೆ ನಟಿ ಕಾವ್ಯಾ ಗೌಡ ಸಹೋದರಿ ಭವ್ಯಾ ಗೌಡ ಡಿಸೈನ್ ಮಾಡುತ್ತಾರೆ.
ಸಾಮಾನ್ಯವಾಗಿ ವಿಜಯಲಕ್ಷ್ಮಿ ಡಿಸೈನರ್ ವಸ್ತ್ರ ಧರಿಸುತ್ತಾರೆ ಅದಕ್ಕೆ ಡಿಸೈನರ್ ಸರ, ಡಿಸೈನರ್ ಕಿವಿ ಓಲೆ ಸೆಲೆಕ್ಟ್ ಮಾಡುತ್ತಾರೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ.
ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ವಿಜಯಲಕ್ಷ್ಮಿ ಮೈ ಫ್ರೆಶ್ ಬ್ಯಾಸ್ಕಟ್ ಇಂಡಿಯಾ ಕಂಪನಿ ನಡೆಸುತ್ತಿದ್ದಾರೆ. ಈ ಮೂಲಕ ಎಲ್ಲವೂ ಫ್ರೆಶ್ ಸಪ್ಲೈ ಮಾಡುತ್ತಾರೆ.
Vaishnavi Chandrashekar