ಸಂಜಯ್ ದತ್ ಜೊತೆ ಯಜಮಾನ; ಏನೂ ಸ್ಪೆಷಲ್ ಕಾದಿದೆ ಎಂದ ನೆಟ್ಟಿಗರು!

Published : Feb 08, 2024, 12:03 PM IST

ಅಧೀರನ ಜೊತೆ ಕಾಣಿಸಿಕೊಂಡ ಪ್ರೇಮ್- ದಚ್ಚು. ಕೆವಿಎನ್‌ ನಿರ್ಮಾಣ ಸಂಸ್ಥೆಯಲ್ಲಿ ಏನಾದರೂ ಸ್ಪೆಷಲ್?

PREV
16
ಸಂಜಯ್ ದತ್ ಜೊತೆ ಯಜಮಾನ; ಏನೂ ಸ್ಪೆಷಲ್ ಕಾದಿದೆ ಎಂದ ನೆಟ್ಟಿಗರು!

ಬಾಲಿವುಡ್ ಖ್ಯಾತ ನಟ ಸಂಜತ್ ದತ್ ಇತ್ತೀಚಿಗೆ ಕನ್ನಡ ಚಿತ್ರರಂಗದ ಅಂಗಳದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಜಿಎಫ್ ನಂತರ ಸಂಜಯ್ ಡಿಮ್ಯಾಂಡ್ ಹೆಚ್ಚಾಗಿದೆ.

26

ಇತ್ತೀಚಿಗೆ ನಟ ಸಂಜಯ್ ದತ್, ನಟ ದರ್ಶನ್, ಡೈರೆಕ್ಟರ್ ಪ್ರೇಮ್ ಮತ್ತು ಕೆವಿಎನ್‌ ಸಂಸ್ಥೆ ನಿರ್ಮಾಪಕ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.

36

ಸ್ಪೆಷಲ್ ಮೀಟಿಂಗ್ ಮತ್ತು ಸ್ಪೆಷಲ್ ಮೊಮೆಂಟ್‌ ಎಂದು ಕೆವಿಎನ್‌ ಸಂಸ್ಥೆ ನಿರ್ಮಾಪಕರು ಟ್ವೀಟ್ ಮಾಡಿದ್ದರು. ನೆಟ್ಟಿಗರಿಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.

46

ಕೆಜಿಎಫ್ ಚಿತ್ರ ನಂತರ ಸಂಜತ್ ದತ್ ಕೆಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ.

56

ವೈರಲ್ ಆಗುತ್ತಿರುವ ಫೋಟೋದಲ್ಲಿ ಸಂಜಯ್ ದತ್, ದರ್ಶನ್, ಕೆವಿಎನ್‌ ಸಂಸ್ಥೆ ಮುಖ್ಯಸ್ಥರು ಮತ್ತು ಪ್ರೇಮ್ ಮಾತ್ರವಲ್ಲದೆ ರಕ್ಷಿತಾ ಕೂಡ ಕಾಣಿಸಿಕೊಂಡಿದ್ದಾರೆ. 

66

ಕೆಡಿ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರಾ ಅಥವಾ ದರ್ಶನ್ ಮುಂದಿನ ಪ್ರಾಜೆಕ್ಟ್‌ನಲ್ಲಿ ಸಂಜಯ್ ದತ್ ಇರ್ತಾರಾ...ಒಟ್ಟಾರೆ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories