ಡಾ . ರಾಜ್ ಕುಮಾರ್ - ಹಂಸಲೇಖ
ಇವರ ಕಾಂಬಿನೇಷನ್ ನಲ್ಲಿ ಹೊರಬಂದಿರುವ ಅದೆಷ್ಟೋ ಹಾಡುಗಳು ಅಂದಿಗೂ , ಇಂದಿಗೂ ಎಂದೆಂದಿಗೂ ಹಿಟ್ ಎನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಿವೆ.ಆಕಸ್ಮಿಕ ,ಶಬ್ಧವೇಧಿ ಹೀಗೆ ಸಾಕಷ್ಟು ಸಿನಿಮಾಗಳು ಇವರ ಹಾಡುಗಳಿಂದ ಹಿಟ್ ಆಗಿವೆ.