Children's Day Special : ಚಂದನವನದ ಸೂಪರ್ ಸ್ಟಾರ್'ಗಳ ಬಾಲ್ಯದ ಫೋಟೊ... ಯಾರ್ಯಾರಿದ್ದಾರೆ ಗೆಸ್ ಮಾಡಿ

Published : Nov 14, 2024, 02:59 PM ISTUpdated : Nov 14, 2024, 03:20 PM IST

ಮಕ್ಕಳ ದಿನಾಚರಣೆ ಸಂಭ್ರಮದ ದಿನ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಚಂದನವನದ ಸೂಪರ್ ಸ್ಟಾರ್ ಗಳ ಬಾಲ್ಯದ ಫೋಟೊಗಳು ಸದ್ದು ಮಾಡ್ತಿವೆ. ಎಷ್ಟು ಜನರನ್ನು ಗುರುತಿಸುವಿರಿ.   

PREV
111
Children's Day Special : ಚಂದನವನದ ಸೂಪರ್ ಸ್ಟಾರ್'ಗಳ ಬಾಲ್ಯದ ಫೋಟೊ... ಯಾರ್ಯಾರಿದ್ದಾರೆ ಗೆಸ್ ಮಾಡಿ

ಚಂದನವನದಲ್ಲಿ ಇಂದು ಸೂಪರ್ ಸ್ಟಾರ್ ಗಳಾಗಿ ಮಿಂಚಿದ, ಮಿಂಚುತ್ತಿರುವ ಸ್ಟಾರ್ ನಟರ ಬಾಲ್ಯದ ಫೋಟೊಗಳನ್ನು ನೋಡುವ ಕುತೂಹಲ ನಿಮಗೂ ಇರುತ್ತೆ. ಅಲ್ವಾ? ಇಲ್ಲಿ ಫೋಟೊ ನೋಡಿ, ಇದು ಯಾವ ಸ್ಟಾರ್ ಬಾಲ್ಯದ (childhood photos) ಫೋಟೊ ಅನ್ನೋದನ್ನ ಗೆಸ್ ಮಾಡಿ. 
 

211

ಈ ಫೋಟೊ ನೋಡಿದ್ರೆ ಗೊತ್ತಾಗುತ್ತೆ ಯಾರು ಅಂತ. ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Sudeep and Puneeth Rajkumar) ಅವರ ಬಾಲ್ಯದ ಫೋಟೊ ಇದಾಗಿದೆ.  ದೊಡ್ಡವರಾಗಿ ಸ್ಟಾರ್ ಗಳಾದ ನಂತ್ರವೂ ಈ ಸ್ಟಾರ್ ಗಳ ಸಂಬಂಧ ಹೀಗೆ ಇತ್ತು. 
 

311

ಇವರು ಇವತ್ತಿಗೂ ಜನ ಸೇವೆಗೆ ಸಿದ್ಧರಾಗಿರುವ, ನಟ, ನಿರ್ದೇಶಕ, ಬುದ್ಧಿವಂತ. ತನ್ನದೇ ರಾಜಕೀಯ ಪಕ್ಷ ಆರಂಭಿಸುವ ಮೂಲಕ ಜನ ಸೇವೆಗೆ ಸಿದ್ಧರಾಗಿರೋ ಇವರು ಸೂಪರ್ ಸ್ಟಾರ್ ಉಪೇಂದ್ರ (Uperndra). 
 

411

ಇದು ಕೂಡ ಸ್ಯಾಂಡಲ್ ವುಡ್ ನ ಅಣ್ಣ ತಮ್ಮಂದಿರ ಜೋಡಿ. ಇವರು ಬೇರಾರು ಅಲ್ಲ ಸರ್ಜಾ ಕುಟುಂಬದ ಕುಡಿಗಳಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ (Chiranjeevi And Dhruva Sarja). 
 

511

ಅದೇ ಮುಖ, ಅದೇ ನಗು, ಅದೇ ದೊಡ್ಡ ದೊಡ್ಡ ಕನಸುಗಳನ್ನು ಹೊಂದಿರೋ ಕಣ್ಣುಗಳು ಇವರು ಬೇರಾರು ಅಲ್ಲ, ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ (Yash). 
 

611

ದೇವಿ ಪಾತ್ರ ಮಾಡಿ ಕೈಯಲ್ಲಿ ತ್ರಿಶೂಲ ಹಿಡಿದು ನಿಂತಿರೋ ಈಕೆ ಯಾರು ಅಂತ ಗೊತ್ತಾಯ್ತ? ಇವು ಮಹಿಳೆ ಅಲ್ಲ, ತಮ್ಮ ಕಾಮಿಡಿ ಸಿನಿಮಾಗಳ ಮೂಲಕ ಜನಮನ ಗೆದ್ದ ನವರಸ ನಾಯಕ ಜಗ್ಗೇಶ್. 
 

711

ಇದು ಡಾ ರಾಜ್ ಕುಮಾರ್ ಕುಟುಂಬದ ಕುಡಿಗಳಾದ  ರಾಘವೇಂದ್ರ ರಾಜಕುಮಾರ್ ಮತ್ತು ಶಿವರಾಜ್ ಕುಮಾರ್ ಅವರ ಬಾಲ್ಯದ ಫೋಟೊ. ಇಬ್ರು ಒಂದೇ ರೀತಿ ಇದ್ರು ಅಲ್ವಾ? 
 

811

ಆ ತುಂಟ ನಗು, ತುಂತ ಕಣ್ಣುಗಳನ್ನು ಹೊಂದಿರೋ ಈ ಮುದ್ದು ಮಗು ಯಾರು ಅಂತ ಗೆಸ್ ಮಾಡ್ಬೋದ? ಗೊತ್ತಾಗಿಲ್ವಾ? ಇವರೇ ನೋಡಿ ನಮ್ಮ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshith Shetty). 
 

911

ಈ ಮುದ್ದಾದ ಅಣ್ಣ ತಮ್ಮಂದಿರು ಅವತ್ತು ಹೇಗಿದ್ರೋ ಇವತ್ತು ಹಾಗೇ ಇದ್ದಾರೆ. ಅವರ ಲುಕ್ ಆಗಲಿ, ಅವರಿಬ್ಬರ ಭಾಂದವ್ಯದಲ್ಲಿ ಒಂದಿಷ್ಟು ಬದಲಾವಣೆ ಆಗಿಲ್ಲ. ಅವರೇ ವಿಜಯ್ ರಾಘವೇಂದ್ರ - ಶ್ರೀಮುರಳಿ. 
 

1011

ಅವತ್ತು ಕಣ್ಣಲ್ಲಿದ್ದ ಆ ಸ್ಪಾರ್ಕ್, ಇವತ್ತು ಹಾಗೇ ಇದೆ. ಫೋಟೊ ನೋಡಿದ್ರೆನೆ ಗೊತ್ತಾಗುತ್ತೆ ಯಾರು ಅಂತ. ಇವರು ಬೇರಾರು ಅಲ್ಲ, ನಟ ದರ್ಶನ್ ತೂಗುದೀಪ (Darshan Thoogudeepa). 
 

1111

ತಮ್ಮ ಅದ್ಭುತ ನಟನೆಯ ಮೂಲಕ ನಟ ಭಯಂಕರ ಅಂತಾನೆ ಹೆಸರು ಗಳಿಸಿರೋ ಡಾಲಿ ಧನಂಜಯ್,  ಬಾಲ್ಯದಿಂದಲೂ ನಾಟಕ, ನೃತ್ಯಗಳಲ್ಲಿ ಅಭಿನಯಿಸಿಕೊಂಡೆ ಬಂದವರು ಇವರು. 
 

click me!

Recommended Stories