ಸದ್ಯ ಕಾಂತಾರ ಸಿನಿಮಾದ ಸಕ್ಸಸ್ ಮೀಟ್ ಫೋಟೋಗಳು ವೈರಲ್ ಆಗಿವೆ. ಅಂದಹಾಗೆ ಸಕ್ಸಸ್ ಮೀಟ್ ನಲ್ಲಿ ಮಲಯಾಳಂ ಸ್ಟಾರ್ ಫದಾಹ್ ಫಾಸಿಲ್ ಕಾಣಿಸಿಕೊಂಡಿರುವುದು ವಿಶೇಷ. ಕಾಂತಾರ ತಂಡದ ಜೊತೆ ಫಹಾದ್ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಿಷಬ್, ಸಪ್ತಮಿ ಜೊತೆ ಫಹಾದ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.