110
ಪೃಥ್ವಿ ಮೂಲತಃ ತುಳು ನಾಡಿನ ಕುವರ.
ಪೃಥ್ವಿ ಮೂಲತಃ ತುಳು ನಾಡಿನ ಕುವರ.
Subscribe to get breaking news alertsSubscribe 210
'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ನಟನ ಕ್ಷೇತ್ರಕ್ಕೆ ಎಂಟ್ರಿ.

310
ವೃತ್ತಿಯಲ್ಲಿ ಪೃಥ್ವಿ ನಟ, ನಿರೂಪಕ ಹಾಗೂ ರಂಗಭೂಮಿ ಕಲಾವಿದ.

410
ನವೆಂಬರ್ 7,2019ರಂದು ಪ್ರೀತಿಸಿದ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

510
ಪೃಥ್ವಿ ಹಾಗೂ ಪಾರುಲ್ ಶುಕ್ಲಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಕಾಸರಗೋಡಿನಲ್ಲಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದಾರೆ.

610
ಕನ್ನಡ ಚಿತ್ರರಂಗದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿರುವ 'ದಿಯಾ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

710
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನೀಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

810
ತುಳು ಚಿತ್ರರಂಗದ ಬೇಡಿಕೆಯ ನಟ.
ತುಳು ಚಿತ್ರರಂಗದ ಬೇಡಿಕೆಯ ನಟ.
910
ತಾಯಿ- ಮಗನ ಭಾವನಾತ್ಮಕ ದೃಶ್ಯ ವೀಕ್ಷಕರಿಗೆ ಕಣ್ಣೀರು ತರಿಸಿದೆ.

1010
ಪೃಥ್ವಿಗೆ ಮಾರ್ಷಿಯಲ್ ಆರ್ಟ್ಸ್ ಗೊತ್ತು.
ಪೃಥ್ವಿಗೆ ಮಾರ್ಷಿಯಲ್ ಆರ್ಟ್ಸ್ ಗೊತ್ತು.