Published : Jun 26, 2020, 05:46 PM ISTUpdated : Jun 26, 2020, 05:48 PM IST
ಬೆಂಗಳೂರು(ಜೂ. 26) ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಮಾಡಿದೆ. ಚಿರಂಜೀವಿ ಸರ್ಜಾ ಅವರು ಕಾಣಿಸಿಕೊಂಡಿದ್ದ ಸಿನಿಮಾವೊಂದಕ್ಕೆ ಅವರ ಸಹೋದರ ಧ್ರುವ ಸರ್ಜಾ ಇದೀಗ ಡಬ್ ಮಾಡಲಿದ್ದಾರೆ.