ಯಜಮಾನ, ಕುರುಕ್ಷೇತ್ರ ಪೈರೇಸಿ ಆಯ್ತು; 'ನಮ್ಮನ್ನ ಕಿತ್ಕೊಂಡ್ರು ಅಂತ ಒಬ್ರು ಹೇಳಿದ್ರು'

Suvarna News   | Asianet News
Published : Mar 18, 2021, 01:40 PM ISTUpdated : Mar 18, 2021, 02:05 PM IST

ರಾಬರ್ಟ್‌ ಯಶಸ್ಸಿನ ಬೆನ್ನಲ್ಲೇ ಇಡೀ ಚಿತ್ರತಂಡ ಗೆಲವು ಸಂಭ್ರಮಿಸಿ, ಒಟ್ಟಾಗಿ ಮಾಧ್ಯಮದ ಮುಂದೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹೇಳಿದ ಕೆಲವೊಂದು ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

PREV
17
ಯಜಮಾನ, ಕುರುಕ್ಷೇತ್ರ ಪೈರೇಸಿ ಆಯ್ತು; 'ನಮ್ಮನ್ನ ಕಿತ್ಕೊಂಡ್ರು ಅಂತ ಒಬ್ರು ಹೇಳಿದ್ರು'

 ರಾಬರ್ಟ್‌ ಸಕ್ಸಸ್‌ ಮೀಟ್‌ನಲ್ಲಿ ಪೈರೇಸಿ ಬಗ್ಗೆ ಮಾತನಾಡಿದ ನಟ ದರ್ಶನ್‌, ತಮ್ಮ ಬಗ್ಗೆ ಸುಖಾಸುಮ್ಮನೆ ಆರೋಪ ಮಾಡಿದವರ ಬಗ್ಗೆ ಗರಂ ಆಗಿದ್ದಾರೆ.

27

'ಯಜಮಾನ ಸಿನಿಮಾ ಮೊದಲ ದಿನವೇ ಪೈರೇಸಿ ಆಯ್ತು. ಯಾರು ಏನು ಮಾತನಾಡಿದ್ರಿ? ಆದರೂ ಸಿನಿಮಾ 140 ದಿನ ಓಡ್ತು. '

37

 'ಸಿನಿಮಾ ಚೆನ್ನಾಗಿ ಇದೆ ನೋಡಿ ಅಂತ ನಾವೇ ಉಚಿತವಾಗಿ ಕೊಟ್ರು, ಜನ ನೋಡೋಲ್ಲ. ಕುರುಕ್ಷೇತ್ರ ಕೂಡ ಪೈರೇಸಿ ಆಗಿತ್ತು'

47

'ಇರದ ಬಗ್ಗೆ ಇಬ್ಬರು ಹೇಳಿದ್ದರು. ನಮ್ಮನ್ನ ಕಿತ್ಕೊಂಡ್ರು ಅಂತ, ನಮಗೆ ಹೀಗೆ ಮಾಡಿದ್ರು ಅಂತೆಲ್ಲ ಹೇಳಿದ್ರೆ, ನಮಗೆ ಈಗ ಪೈರೇಸಿ ಮಾಡಿದವರು ತುಂಬಾ ಜನರು ಸಿಕ್ಕಿದ್ದಾರೆ. ಒಬ್ಬ ಲಿಂಕ್ ಶೇರ್ ಮಾಡಿದ್ದವನನ್ನು ಕರೆದು ಬುದ್ಧಿ ಹೇಳಿ, ನಾವೇ ಬೇಲ್ ಕೊಟ್ಟು ಕಳುಹಿಸಿದ್ವಿ' 

57

 'ಇದೇ ನಮ್ ಹುಡುಗ ಮಾಡಿದ್ದಕ್ಕೆ ಆತನನ್ನು ಸ್ಟೇಷನ್‌ನಲ್ಲಿ ಕೂರಿಸಿದ್ರು. ಇದನ್ನ ಯಾರ್ ಹತ್ರ ಹೇಳಲಿ? ನಮ್ಮ ಅನ್ನ ಕಿತ್ಕೊಂಡ್ರು ತುಂಬಾ ಚೆನ್ನಾಗಿ ಹೇಳುತ್ತಾರೆ,' ಎಂದು ಪೈರೇಸಿ ಬಗ್ಗೆ ಮಾತನಾಡುತ್ತಾ ಅಭಿಮಾನಿಗಳ ಪರ ನಿಂತಿದ್ದಾರೆ ದಚ್ಚು.

67

 'ನಾನು ಯಾವತ್ತೂ ನನ್ನ ಅಭಿಮಾನಿಗಳನ್ನು ಬಿಟ್ಟು ಕೊಡಲ್ಲ. ಯಾಕಂದ್ರೆ ಅವರು ಇದ್ರೇನೆೇ ನಾನು. ಅವರಿಂದಾನೇ ನಾನು ಅನ್ನ ತಿನ್ನುತ್ತಿರುವುದು,' ಎಂದಿದ್ದಾರೆ ಡಿ-ಬಾಸ್.

77

'ನಮ್ಮ ಕನ್ನಡ ಸಿನಿಮಾರಂಗವನ್ನು ಬೆಳೆಸೋಣ. ಒಂದು ಒಳ್ಳೇ ಸಿನಿಮಾ ಬಂದರೆ ಮತ್ತೊಂದು ಸಿನಿಮಾ ಹುಟ್ಟಿ ಕೊಳ್ಳುತ್ತದೆ.  ಯಾಕಂದ್ರೆ ಗಾಂಧೀ ನಗರದಲ್ಲಿ ಆಗ ದುಡ್ಡು ಓಡಾಡುತ್ತೆ,' ಎಂದು ಮಾತನಾಡಿದ್ದಾರೆ.

click me!

Recommended Stories