110
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು.

Subscribe to get breaking news alertsSubscribe 210
ಧಾರಾವಾಹಿಯಿಂದ ಹೊರಬಂದ ಚಂದ್ರಿಕಾ ಕ್ರಿಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

310
ಮದುವೆಯಾದ ನಂತರ ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದಾರೆ.

410
ಆಗಸ್ಟ್ ತಿಂಗಳಲ್ಲಿ ಮನೆಗೆ ಪುಟ್ಟ ಲಕ್ಷ್ಮಿಯನ್ನು ಬರ ಮಾಡಿಕೊಂಡಿದ್ದಾರೆ.

510
ನಾಮಕರಣ ಶಾಸ್ತ್ರದಲ್ಲಿ ಮಗಳ ಫೋಟೋ ರಿವೀಲ್ ಮಾಡಿದ್ದಾರೆ.

610
ಧಾರಾವಾಹಿಯಲ್ಲಿ ರಾಜೇಶ್ವರಿಯ ಉದ್ದನೆಯ ಹೇರ್ ಸ್ಟೈಲ್ ವೈರಲ್ ಆಗಿತ್ತು ಆದರೆ ಈಗ ಬಾಬ್ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

710
ಆಸ್ಟ್ರೇಲಿಯಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

810
ಪತಿಯೊಂದಿಗೆ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

910
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ.

1010
ರಾಜೇಶ್ವರಿ ಆದ ನಂತರ ಚಂದ್ರಿಕಾ ಪಾತ್ರವನ್ನು ಪ್ರಿಯಾಂಕ ನಿಭಾಯಿಸಿದ್ದರು. ಈಗ ಆ ಪಾತ್ರದ ಕಥೆ ಮುಗಿದಿದೆ.