ಸ್ಯಾಂಟೋರಿನಿಯಲ್ಲಿ ಸುಧಾರಾಣಿ ಹಾಲಿಡೇ ಮಜಾ; ಇಲ್ಲಿವೆ ಫೋಟೋಗಳು!
First Published | Apr 13, 2019, 12:18 PM ISTನಟಿ ಸುಧಾರಾಣಿ ಫ್ಯಾಮಿಲಿ ಜೊತೆ ಹಾಲಿಡೇಯನ್ನು ಎಂಜಾಯ್ ಮಾಡುತ್ತಿದ್ದಾರೆ. ಮಗಳಿಗೆ ಈಗಷ್ಟೇ ಪರೀಕ್ಷೆ ಮುಗಿದ್ದು ಪತಿ, ಮಗಳೊಂದಿಗೆ ಗ್ರೀಕ್ ದ್ವೀಪಕ್ಕೆ ಹಾರಿದ್ದಾರೆ. ಅತ್ಯಂತ ಸುಂದರ ಪ್ರವಾಸಿ ತಾಣ ಇದಾಗಿದೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.