ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ನಿವಾಸದಲ್ಲಿ ಕ್ರಸ್ಮಸ್ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ.
26
ಕ್ರಿಸ್ಮಸ್ ಪ್ರಯುಕ್ತ ರಾಧಿಕಾ ಪಂಡಿತ್ ಮಕ್ಕಳಿಗೆ ಕುಕ್ಕೀಸ್ ಮಾಡುವುದನ್ನು ಹೇಳಿಕೊಡುತ್ತಿದ್ದಾರೆ. ಕ್ರಿಸ್ಮಸ್ ಟ್ರೀ, ಸಾಕ್ಸ್ ಮತ್ತು ಸ್ನೋ ಆಕಾರದ ಕುಕ್ಕಿಗಳನ್ನು ಮಾಡಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
36
ಜುಟ್ಟು ಕಟ್ಟಿ ಅದಕ್ಕೆ ಸ್ಟೈಲಿಷ್ ಆಗಿ ಎರಡು ಪಿಂಕ್ ಕ್ಲಿಕ್ ಹಾಕಿಕೊಂಡಿರುವ ಐರಾ ಕುಕ್ಕಿ ಮಾಡುತ್ತಿದ್ದಾಳೆ. ಅಮ್ಮ ಫೋಟೋ ಕ್ಲಿಕ್ ಮಾಡುತ್ತಿದ್ದರೂ ಅದನ್ನು ಕೇರ್ ಮಾಡದಷ್ಟು ಬ್ಯುಸಿಯಾಗಿದ್ದಾರೆ.
46
ಇನ್ನು ಐರಾ ಕುಕ್ಕಿಗೆ ಬಣ್ಣ ಹಚ್ಚುತ್ತಿದ್ದರೆ ಯಥರ್ವ್ ಕುಕ್ಕಿಗಳನ್ನು ಅದರ ಶೇಪ್‌ನಲ್ಲಿ ಕಟ್ ಮಾಡುತ್ತಿದ್ದಾನೆ. ಇಬ್ಬರೂ ಒಟ್ಟಿಗೆ ಕ್ರಿಸ್ಮಸ್ ಎಂಜಾಯ್ ಮಾಡುತ್ತಿದ್ದಾರೆ.
56
Ayra Yatharv Radhika pandi
ಪ್ರತಿ ವರ್ಷವೂ ರಾಧಿಕಾ ಪಂಡಿತ್ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ವಿಭಿನ್ನ ರೀತಿಯಲ್ಲಿ ಕ್ರಿಸ್ಮಸ್ ಟ್ರೀ ಅಲಂಕರಿಸಿ ಅದರ ಮುಂದೆ ಗಿಫ್ಟ್‌ಗಳನ್ನು ಇಟ್ಟು ಕೇಕ್ ತಯಾರಿಸುತ್ತಾರೆ.
66
ಪ್ರತಿ ಹಬ್ಬಕ್ಕೂ ರಾಕಿಂಗ್ ಮನೆಯಲ್ಲಿ ಹೆಚ್ಚಿನ ಪ್ರಮುಖ್ಯತೆ ನೀಡಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದರ ಫೋಟೋ ಹಂಚಿಕೊಳ್ಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.