ನಟ ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ ಚಿತ್ರದಲ್ಲಿ ಕೃಷ್ಣನ ಹಾಡಿಕೆ ರುಕ್ಮಿಣಿಯಾಗಿ ಹೆಜ್ಜೆ ಹಾಕಿರುವ ಭರತನಾಟ್ಯ ಕಲಾವಿದೆ ಹಾಗೂ ನಟಿ ರುಕ್ಮಿಣಿ ವಿಜಯ್‌ಕುಮಾರ್ ರಿಯಲ್ ಲೈಫ್ ಇಂಟ್ರೆಸ್ಟಿಂಗ್ ವಿಚಾರಗಳಿವು.....
ಬಾಸ್ಟನ್ ಯೂನಿವರ್ಸಿಟಿಯಿಂದ ಬ್ಯಾಲೆ ಹಾಗೂ ಮಾಡ್ರನ್ ಡ್ಯಾನ್ಸ್‌ನಲ್ಲಿ ಬಿಎಫ್‌ಎ ಪದವಿ ಪಡೆದಿದ್ದಾರೆ.

410
ಜ್ಯಾಸ್, ಟ್ಯಾಪ್‌ಮ ಅಮೆರಿಕನ್, ಕೋರಿಯೋಗ್ರಾಫಿ ಹಾಗೂ ಯಾಮನ್ ಅನಾಟಮಿಯಲ್ಲಿಯೂ ಟ್ರೈನಿಂಗ್ ಪಡೆದಿದ್ದಾರೆ.

510
ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ನಿರ್ದೇಶಕ ಪ್ರಕಾಶ್ ಬೆಳವಾಡಿ ನೇತೃತ್ವದಲ್ಲಿ ವ್ಯಾಸಂಗ ಮಾಡಿದ್ದಾರೆ.

610
ತಮ್ಮದೇ 'ರಾಧಾ ಕಲ್ಪಾ' ಎಂಬ ನೃತ್ಯ ಸಂಸ್ಥೆಯನ್ನು ನಡೆಸುತ್ತಿದ್ದಾರೆ..

710
ಫಿಟ್ನೆಸ್ ಟ್ರೇನಿಂಗ್ ಸರ್ಟಿಫಿಕೆಟ್ ಆನ್ನು UCLAನಲ್ಲಿ ಮಾಡುತ್ತಿದ್ದಾರೆ.

810
ರುಕ್ಮಿಣಿ ಇತ್ತೀಚಿಗೆ ರೂಹನ್ ಮೆನನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

910
2008ರಲ್ಲಿ 'Bommalattam' ಚಿತ್ರದ ಮೂಲಕ ತಮಿಳು ಚಿತ್ರದಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ.

1010
5ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ್ದಾರೆ.
5ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.