ಪತ್ನಿ ಗೀತಾ ಹುಟ್ಟುಹಬ್ಬಕ್ಕೆ ಚಿತ್ರರಂಗದ ಕಾರ್ಮಿಕರಿಗೆ 10 ಲಕ್ಷ ಧನ ಸಹಾಯ ಮಾಡಿದ ಶಿವರಾಜ್‌ಕುಮಾರ್!

Suvarna News   | Asianet News
Published : Jun 22, 2021, 05:31 PM IST

ಪತ್ನಿ ಗೀತಾ ಹುಟ್ಟುಹಬ್ಬದ ದಿನದಂದು ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ಧನ ಸಹಾಯ ಮಾಡಿದ ನಟ ಶಿವರಾಜ್‌ಕುಮಾರ್.

PREV
16
ಪತ್ನಿ ಗೀತಾ ಹುಟ್ಟುಹಬ್ಬಕ್ಕೆ ಚಿತ್ರರಂಗದ ಕಾರ್ಮಿಕರಿಗೆ 10 ಲಕ್ಷ  ಧನ ಸಹಾಯ ಮಾಡಿದ ಶಿವರಾಜ್‌ಕುಮಾರ್!

ಡಾ. ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ತಮ್ಮ ನಿವಾಸದಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

26

ಪತ್ನಿ ಹುಟ್ಟುಹಬ್ಬದಂದು ಶಿವರಾಜ್‌ಕುಮಾರ್ ಕನ್ನಡ ಚಲನಚಿತ್ರ ಕಾರ್ಮಿಕರಿಗೆ ಧನ ಸಹಾಯ ಮಾಡಿದ್ದಾರೆ.

36

ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ಧನ ಸಹಾಯ ಮಾಡಿದ್ದಾರೆ.

46

ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಹಿನ್ನೆಲೆ ಕಾರ್ಮಿಕರಿಗೆ 10 ಲಕ್ಷ ಸಹಾಯ.

56

ಒಂದು‌ ವಾರದ ಹಿಂದಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 10 ಲಕ್ಷ ದೇಣಿಗೆ ನೀಡಿದ್ದರು.

66

ಶಿವರಾಜ್ ಕುಮಾರ್ 10 ಲಕ್ಷ ದೇಣಿಗೆ ಕೊಟ್ಟ ಬಗ್ಗೆ ಕಾರ್ಮಿಕರ ಒಕ್ಕೂಟದ ಗೌರವ ಅಧ್ಯಕ್ಷ ಸಾ. ರಾ ಗೋವಿಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

click me!

Recommended Stories