ಶಶಿಕುಮಾರ್‌ ಪುತ್ರನ 'ಸೀತಾಯಣ'; ಅಕ್ಷಿತ್‌ ರಗಡ್‌ ಲುಕ್‌ ಹೇಗಿದೆ ನೋಡಿ!

First Published | Mar 26, 2020, 10:21 AM IST

ಕನ್ನಡ ಚಿತ್ರರಂಗದ ಸ್ಫುರದ್ರೂಪಿ ನಟ ಎಂದೇ ಗುರುತಿಸಿಕೊಂಡಿರುವ ಶಶಿಕುಮಾರ್‌ ಅವರ ಪುತ್ರ ಅಕ್ಷಿತ್ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ರಿಯಲ್‌ ಲೈಫ್‌ನಲ್ಲಿ ಅಕ್ಷಿತ್‌ ಹೇಗೆಂದು ಇಲ್ಲಿದೆ ನೋಡಿ... 

ನಟ ಶಶಿಕುಮಾರ್‌ ಅವರ ಪುತ್ರ ಅಕ್ಷಿತ್.
'ಸೀತಾಯಣ' ಚಿತ್ರದ ಮೂಲಕ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ
Tap to resize

ಈ ಹಿಂದೆ 'ಮೊಡವೆ' ಚಿತ್ರ ಆರಂಭಿಸಿ ಅರ್ಧದಲ್ಲಿಯೇ ನಿಲ್ಲಿಸಿದ್ದರು.
ಇದೊಂದು ಲವ್‌, ಥ್ರಿಲ್ಲರ್‌ ಮತ್ತು ಮಿಸ್ಟರಿ ಚಿತ್ರ ಕಥೆ.
ಡ್ರಾಮ ಮತ್ತು ಸ್ಪೋರ್ಟ್ಸ್‌ನಲ್ಲಿ ಚಿಕ್ಕವಯಸ್ಸಿನಿಂದಲೂ ಆಸಕ್ತಿ ಅಕ್ಷಿತ್‌ಗೆ.
ಚಿತ್ರೀಕರಣದ ವೇಳೆ ತಾಂತ್ರಿಕ ವಿಚಾರಗಳ ಬಗ್ಗೆಯೂ ತಿಳಿದುಕೊಂಡಿದ್ದಾರೆ.
ಶಶಿಕುಮಾರ್ ನಟನೆಯ 'ಅಲೆಗ್ಸಾಂಡರ್' ಸಿನಿಮಾ ಅಕ್ಷಿತ್‌ಗೆ ತುಂಬಾ ಇಷ್ಟವಂತೆ.
ಆಪಘಾತವಾಗಿ ಗಂಭೀರವಾಗಿ ಗಾಯಗೊಂಡ ಶಶಿಕುಮಾರ್ ಮಗನಿಗೆ ಚಿತ್ರರಂಗಕ್ಕೆ ಕಾಲಿಡಬಾರದೆಂದು ತಾಕೀತು ಮಾಡಿದ್ದರಂತೆ.
ಅಕ್ಷಿತ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಅಕ್ಷಿತ್‌ 'ಸೀತಾಯಣ' ಚಿತ್ರಕ್ಕೆ ಶುಭವಾಗಲಿ ಎಂದು ಆಶಿಸೋಣ.

Latest Videos

click me!