ಸ್ಯಾಂಡಲ್‌ವುಡ್ ಪವರ್ ಸ್ಟಾರ್, ಕರ್ನಾಟಕದ ರತ್ನ ಡಾ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ಸಿಂಪಲ್ ಸೀರೆ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್.
ಕಪ್ಪು ಬಣ್ಣದ ಪ್ರಿಂಟ್ ಸೀರೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸೀರೆಗೆ ಯಾವುದೇ ಆಭರಣ ಧರಿಸಿರಲಿಲ್ಲ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ರವರಿಗೆ ವಾಚ್ ಅಂದ್ರೆ ತುಂಬಾನೇ ಇಷ್ಟ. ಯಾವುದೇ ಡಿಸೈನರ್ ಬಟ್ಟೆ ಧರಿಸಿದರು ಅದಕ್ಕೊಂದು ಮ್ಯಾಚ್ ಆಗುವಂತ ವಾಚ್ ಧರಿಸುತ್ತಾರೆ.
ಅಪ್ಪು ಅಗಲಿದ ಮೇಲೆ ಯಾವುದೇ ಖಾಸಗಿ ಕಾರ್ಯಕ್ರಮವಿದ್ದರೂ ಅಶ್ವಿನಿ ಪುನೀತ್‌ರಾಜ್‌ಕುಮಾರ್ ವಿಶೇಷ ಅತಿಥಿಯಾಗಿ ಆಹ್ವಾನಿಸುತ್ತಾರೆ. ಆಗ ತುಂಬಾ ಸರಳವಾಗಿ ರೆಡಿಯಾಗಿರುತ್ತಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಆದಷ್ಟು ಸಿಂಪಲ್ ಬಣ್ಣ ಸಿಂಪಲ್ ಡಿಸೈನ್ ಇರುವ ಉಡುಪುಗಳನ್ನು ಧರಿಸುತ್ತಾರೆ. ಅವರ ಡ್ರೆಸ್ಸಿಂಗ್‌ನ ಪ್ರತಿಯೊಬ್ಬರು ಮೆಚ್ಚಿಕೊಳ್ಳುತ್ತಾರೆ.
ಈಗಿನ ನಟಿಯರು ನಮ್ಮ ಅಕ್ಕ ಅಶ್ವಿನಿ ಪುನೀತ್‌ರನ್ನು ನೋಡಿ ಕಲಿಯಬೇಕು ಎಷ್ಟು ಸರಳವಾಗಿ ಲಕ್ಷಣವಾಗಿ ರೆಡಿಯಾಗುತ್ತಾರೆಂದು. ಮಾಡರ್ನ್ ಡ್ರೆಸ್ ಹಾಕಿದರೆ ಗೌರವ ಅಲ್ಲ ಇದು ಇದು ಗೌರವ.
Vaishnavi Chandrashekar