'ಏನಾದ್ರೂ ಮಾಡಿ ಆದ್ರೆ ಚಿರು ಕೈಯಲ್ಲಿರೋ ಭಾರತದ ಧ್ವಜ, ತ್ರಿಶೂಲ ತೆಗೆಯಬೇಡಿ'

Published : Jun 07, 2020, 08:58 PM ISTUpdated : Jun 08, 2020, 10:31 AM IST

ಬೆಂಗಳೂರು(ಜೂ. 07) ನಟ ಚಿರಂಜೀವಿ ಕನ್ನಡ ಅಭಿಮಾನಿಗಳನ್ನು ತೊರೆದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುತ್ತಿದ್ದ ಪೋಟೋಗಳು, ಸಹೋದರ ಧ್ರುವ ಸರ್ಜಾ ಜತೆ ಬಾಂಧವ್ಯ ಎಲ್ಲವೂ ನೆನಪು ಮಾತ್ರ.

PREV
110
'ಏನಾದ್ರೂ ಮಾಡಿ ಆದ್ರೆ ಚಿರು ಕೈಯಲ್ಲಿರೋ ಭಾರತದ ಧ್ವಜ, ತ್ರಿಶೂಲ ತೆಗೆಯಬೇಡಿ'

ತಮ್ಮ ಕೊನೆಪಯಣದ ಒಂದು ದಿನದ ಮುಂಚೆ ಇಸ್ಟಾಗ್ರ್ಯಾಮ್ ನಲ್ಲಿ ಹಂಚಿಕೊಂಡಿದ್ದ ಪೋಟೋ

210

ಟಿಕ್ ಟಾಕ್ ಮೂಲಕ ಸಹೋದರ ಧ್ರುವನೊಂದಿಗೆ ಬರುತ್ತಿದ್ದರು.

310

ಇದೇ ಪೋಟೋ ಪತ್ನಿಯೊಂದಿಗಿನ ಕೊನೆಯ ಚಿತ್ರವಾಗಿರುತ್ತದೆ ಎಂದು ಯಾರೂ ಎಣಿಸಿರಲಿಲ್ಲ.

410

ಪತ್ನಿಯೊಂದಿಗಿನ ಬಾಂಧವ್ಯ

ಪತ್ನಿಯೊಂದಿಗಿನ ಬಾಂಧವ್ಯ

510

ತುಂಬು ಕುಟುಂಬದ ಒಂದು ನಕ್ಷತ್ರ ಕಣ್ಮರೆ

ತುಂಬು ಕುಟುಂಬದ ಒಂದು ನಕ್ಷತ್ರ ಕಣ್ಮರೆ

610

ಮೇಘನಾ ರಾಜ್ ತಾಯಿಯಾಗುವ ಸಂಭ್ರಮದಲ್ಲಿದ್ದರು

ಮೇಘನಾ ರಾಜ್ ತಾಯಿಯಾಗುವ ಸಂಭ್ರಮದಲ್ಲಿದ್ದರು

710

ಚಿರು ಸರ್ಜಾ ಮರಣದ ನಂತರ,  ಪೋಸ್ಟ್ ಮಾರ್ಟಮ್ ಗಾಗಿ ವೈದ್ಯರು ಕೇಳಿದ್ದಾರೆ.  . 'ಏನಾದ್ರೂ ಮಾಡಿ ಆದ್ರೆ ಚಿರು ಕೈಯಲ್ಲಿರೋ ಭಾರತದ ಧ್ವಜ, ತ್ರಿಶೂಲ ತೆಗೆಯಬೇಡಿ' ಎಂದು ತಾಯಿ ಹೇಳಿದ್ದಾರೆ.

810

ಈ ವೇಳೆ ಬಿಕ್ಕಿ ಬಿಕ್ಕಿ ಅತ್ತ ಚಿರು ಸರ್ಜಾ ತಾಯಿ  ಚಿರು ಸರ್ಜಾ ತಮ್ಮ ಕೈ ಮೇಲೆ ಭಾರತದ ಫ್ಲಾಗ್ ಹಚ್ಚೆ ಹಾಕಿಸಿಕೊಂಡಿದ್ರು.. ಅಲ್ಲದೇ ಎದೆಯ ಮೇಲೆ ತ್ರಿಶೂಲ ಹಾಕಿಸಿಕೊಂಡಿದ್ದರು.  ಧ್ವಜ ಹಾಗೂ ತ್ರಿಶೂಲ್ ಹಚ್ಚೆ ಮೇಲೆ ಚಿರುಗೆ ಅತೀವ ಪ್ರೀತಿ ಇತ್ತು. 

910

ಪೋಸ್ಟ್ ಮಾರ್ಟಮ್ ವೇಳೆ ಈ ಹಚ್ಚೆಗಳನ್ನು ಏನೂ ಮಾಡಬೇಡಿ ಅಂತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎಂದು ಸರ್ಜಾ ಫ್ಯಾಮಿಲಿಯ ಆಪ್ತ ಮೂಲಗಳ ಈ ಬಗ್ಗೆ ತಿಳಿಸಿವೆ. ಅರ್ಜುನ್ ಸರ್ಜಾ ಅವರ ಕೈ ಮೇಲೂ ಭಾರತದ ಧ್ವಜದ ಹಚ್ಚೆಯಿತ್ತು.

1010

ಚಿರನಿದ್ರೆಯಲ್ಲಿ ಚಿರಂಜೀವಿ, ದರ್ಶನ ಪಡೆದ ಅಭಿಮಾನಿಗಳು

click me!

Recommended Stories