ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ; ಆಸ್ಪತ್ರೆ ಸೇರಿಸಿ ಕಾಣೆಯಾಗಿದ್ದ ಪ್ರಿಯಕರ ಅರೆಸ್ಟ್‌!

First Published Jun 7, 2020, 5:26 PM IST

ಪ್ರಿಯಕರನಿಂದ ಮೋಸ ಹೋದ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ ಹಾಗೂ ಸಹನಟಿ ಚಂದನಾ. ಕಾಣಿಯಾಗಿದ್ದ ಪ್ರಿಯಕರನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ....

ಮೇ 28 ರಂದು ನಟಿ ಕಮ್ ನಿರೂಪಕಿ ಸಂಜನಾ ಆತ್ಮಹತ್ಯೆಗೆ ಶರಣಾಗಿದ್ದರು.
undefined
ಸೆಲ್ಫಿ ವಿಡಿಯೋ ಮಾಡುವ ಮೂಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
undefined
ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಆ ನಂತರ ದಿನೇಶ್‌ ಕಾಣಿಯಾಗಿದ್ದ.
undefined
ಆರೋಪಿ ದಿನೇಶ್ ರನ್ನ ಬಂಧಿಸಿದ ಸದ್ದಗುಂಟೆ ಪೊಲೀಸರು
undefined
ಚಿಕ್ಕಮಗಳೂರು ‌ಕಾಡಿನಲ್ಲಿ ಆರೋಪಿಯನ್ನ ಬಂಧಿಸಿಸದ ಪೊಲೀಸರು.
undefined
5 ವರ್ಷಗಳಿಂದ ದಿನೇಶ್‌ ಮತ್ತು ಚಂದನಾ ಪ್ರೀತಿಸುತ್ತಿದ್ದರು.
undefined
ಮದುವೆಯಾಗುವುದಾಗಿ ನಿರ್ಧರಿಸಿ, ಕುಟುಂಬಸ್ಥರ ನಡುವೆ ಮಾತು ಕಥೆ ನಡೆದಿತ್ತು.
undefined
ಚಂದನಾ ಹಾಗೂ ದಿನೇಶ್‌ ನಡುವೆ ದೈಹಿಕ ಸಂಪರ್ಕ ಇತ್ತು ಎನ್ನಲಾಗಿದೆ.
undefined
ಮದುವೆಯಾಗುವುದಾಗಿ ನಂಬಿಸಿ ದಿನೇಶ್‌ 5 ಲಕ್ಷ ಹಣ ಪಡೆದಿದ್ದಾರೆ.
undefined
ಆದರೆ ಮದುವೆಯಾಗದೆ ಮೋಸ ಮಾಡಿದ ಕಾರಣ ಚಂದನ ವಿಷ ಸೇವಿಸಿದ್ದಾರೆ.
undefined
click me!