ನಿರ್ಗತಿಕರಿಗೆ 'ನಟ ಭಯಂಕರ' ಚಿತ್ರ ತಂಡದ ಮಹಾನ್ ಸಹಾಯ!
ಬೀದರ್‌ನಲ್ಲಿ ನಟ ಭಯಂಕರ ಚಿತ್ರದ ಅಭಿಮಾನಿಗಳಿಂದ ಸಹಾಯ
ಬಡ, ನಿರ್ಗತಿಕರಿಗೆ ಅವಶ್ಯವಿರುವ ಆಹಾರ ಪದಾರ್ಥಗಳನ್ನು ನೀಡಿದ ತಂಡ
ಕೊರೋನಾ ಲಾಕ್‌ಡೌನ್ ವಳೆ ತೊಂದರೆಯಲ್ಲಿರುವವರಿಗೆ ಬೈಕ್ ಮೇಲೆ ಹೋಗಿ ಸಹಾಯ
ಸಹಾಯದ ವೇಳೆ ಸಮಾಜಿಕ ಅಂತರ ಕಾಯ್ದುಕೊಂಡಿದ್ದು ವಿಶೇಷ
ಮನುಷ್ಯರಿಗೂ ಮಾತ್ರವಲ್ಲದೇ ಎಮ್ಮೆಗೂ ಆಹಾರ ನೀಡಿದ್ದು ನೋಡಿ
ನಟ ಭಯಂಕರ ಚಿತ್ರದ ನಾಯಕ ಒಳ್ಳೆ ಹುಡುಗ ಪ್ರಥಮ್ ಇರಲಿಲ್ಲ.
ಸಾಮಾಗ್ರಿಗಳು ತಂದಿರುವುದು
ದೂರ ದೂರ ನಿಲ್ಲಿಸಿ ಸಾಮಾಜಿಕ ಅಂತರ ಬಗ್ಗೆ ತಿಳುವಳಿಕೆ ಮೂಡಿಸಿತು ತಂಡ
Suvarna News