33 ಪತ್ನಿಯರು, 181 ಸದಸ್ಯರ ವಿಶ್ವದ ದೊಡ್ಡ ಕುಟುಂಬವಿದು, ದಿನಕ್ಕೆಷ್ಟು ಅಕ್ಕಿ ಬೇಕಾ ಇವರಿಗೆ?

Suvarna News   | Asianet News
Published : Sep 16, 2020, 06:15 PM IST

ಈ ದಿನಗಳಲ್ಲಿ ಜಾಯಿಂಟ್‌ ಫ್ಯಾಮಿಲಿ ಕಂಡು ಬರುವುದು ತುಂಬಾ ವಿರಳ. ಆದರೆ ಭಾರತದ ಮಿಜೋರಾಂನಲ್ಲಿ ವಾಸಿಸುವ ಕುಟುಂಬ ಇಂದಿಗೂ ಸಹ ಜಾಯಿಟ್‌ ಫ್ಯಾಮಿಲಿಯ ಅಭ್ಯಾಸವನ್ನು ಉಳಿಸಿಕೊಂಡಿದೆ. ಈ ಕುಟುಂಬದಲ್ಲಿ ಒಟ್ಟು 181 ಸದಸ್ಯರಿದ್ದಾರೆ. ಇದನ್ನು ವಿಶ್ವದ ಅತಿದೊಡ್ಡ ಕುಟುಂಬವೆಂದು ಪರಿಗಣಿಸಲಾಗಿದೆ. 100 ಕೋಣೆಗಳ ಮನೆಯಲ್ಲಿ ವಾಸಿಸುತ್ತಿರುವ ಈ ದೊಡ್ಡ ಕುಟುಂಬದ ಬಗ್ಗೆ ಮಾಹಿತಿ ಇಲ್ಲಿದೆ.

PREV
19
33 ಪತ್ನಿಯರು, 181 ಸದಸ್ಯರ ವಿಶ್ವದ ದೊಡ್ಡ ಕುಟುಂಬವಿದು, ದಿನಕ್ಕೆಷ್ಟು ಅಕ್ಕಿ ಬೇಕಾ ಇವರಿಗೆ?

ಭಾರತದ ಮಿಜೋರಾಂನಲ್ಲಿರುವ ಜಿಯೋನಾ ಚಾನಾ ವಿಶ್ವದ ಅತಿದೊಡ್ಡ ಕುಟುಂಬವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಯೋನಾ ಅವರಿಗೆ 39 ಹೆಂಡತಿಯರು ಹಾಗೂ 94 ಮಕ್ಕಳಿದ್ದಾರೆ. 4 ಸೊಸೆಯಂದಿರು ಮತ್ತು 33 ಮೊಮ್ಮಕ್ಕಳನ್ನು ಒಳಗೊಂಡಿರುವ ಈ ಕುಟುಂಬದಲ್ಲಿ ಒಟ್ಟು 181 ಸದಸ್ಯರಿದ್ದಾರೆ.

29

ಜಿಯೋನಾ ತನ್ನಕುಟುಂಬದೊಂದಿಗೆ ಮಿಜೋರಾಂನ ಬ್ಯಾಟ್ವಾಂಗ್ ಗ್ರಾಮದ ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪರ್ವತಗಳ ಮಧ್ಯೆ ಇರುವ 100 ರೂಮ್‌ಗಳ ಮನೆಯನ್ನು ನಡೆಸಲು ಮಕ್ಕಳು ಬಡಗಿ ಕೆಲಸ ಮಾಡುತ್ತಾರೆ.

39

ದೊಡ್ಡ ಮನೆಯಲ್ಲಿ ದೊಡ್ಡ ಅಡುಗೆಮನೆಯೂ ಇದೆ. ಕುಟುಂಬದ ಮಹಿಳೆಯರು ಬೆಳಿಗ್ಗೆಯಿಂದ 181 ಸದಸ್ಯರಿಗೆ ಅಡುಗೆ ಮಾಡಲು ಸೇರುತ್ತಾರೆ.

49

ಮನೆಯ ಸದಸ್ಯರ ಪ್ರಕಾರ, ಅವರು ಸಣ್ಣ ಪುಟ್ಟ ಸಮಸ್ಯೆಗಳು ಇವೆ. ಆದರೆ ಅಡುಗೆ ಮತ್ತು ಇತರ ಮನೆ ಕೆಲಸಗಳನ್ನು ಒಳಗೊಂಡು, ಎಲ್ಲಾ ಕೆಲಸಗಳನ್ನು ಅವರು ಒಟ್ಟಿಗೆ ಮಾಡುತ್ತಾರೆ. 
 
59

ಮನೆಯ ಮಹಿಳೆಯರೂ ಹೊಲಗಳಲ್ಲಿ ಕೆಲಸ ಮಾಡುವ ಮೂಲಕ ಮನೆ ನಡೆಸಲು ಸಾಕಷ್ಟು ಕೊಡುಗೆ ನೀಡುತ್ತಾರೆ. ಜಿಯೋನಾರ ಮೊದಲ ಹೆಂಡತಿ ಎಲ್ಲರಿಗೂ ಕೆಲಸ ಹಂಚುತ್ತಾರೆ ಮತ್ತು ಎಲ್ಲರ ಕೆಲಸದ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ.
 
69

ಇಷ್ಷು ದೊಡ್ಡ ಫ್ಯಾಮಿಲಿಯ ಅವರ ಹೆಸರು ಮತ್ತು ಜನ್ಮದಿನಗಳನ್ನು ನೆನಪಿಟ್ಟುಕೊಳ್ಳುವುದು ತುಂಬಾ ಕಷ್ಟ. ಆದರೆ ಸದಸ್ಯರು ದಿನಾಂಕಗಳನ್ನು ವಿಶಿಷ್ಷ ರೀತಿಯಲ್ಲಿ ನೆನಪಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ.

79

ಇನ್ನೂ ಊಟದ ಬಗ್ಗೆ ಹೇಳುವುದಾದರೆ, ಅಡುಗೆ ಮನೆಯಲ್ಲಿ ಬೆಳಿಗ್ಗೆಯಿಂದಲೇ ಕೆಲಸ ತಯಾರಿ ಪ್ರಾರಂಭವಾಗುತ್ತದೆ. ಒಂದು ಕುಟುಂಬದ ಎರಡು ತಿಂಗಳ ಸಾಮಾನುಗಳಿಂದ ಇಲ್ಲಿ ಒಂದು ದಿನದ ಆಹಾರ ತಯಾರಿಸಲಾಗುತ್ತದೆ ಎನ್ನುತ್ತಾರೆ ಕುಟುಂಬದ ಮುಖ್ಯಸ್ಥರು.
 
89

ಒಂದು ದಿನದಲ್ಲಿ 45 ಕೆಜಿ ಅಕ್ಕಿ, 25 ಕೆಜಿ ದ್ವಿದಳ ಧಾನ್ಯಗಳು, 60 ಕೆಜಿ ತರಕಾರಿಗಳು, 30 ರಿಂದ 40 ಕೋಳಿಗಳು ಮತ್ತು ಡಜನ್‌ಗಟ್ಟಲೆ ಮೊಟ್ಟೆಗಳನ್ನು ಉಪಯೋಗಿಸಿ ಆಹಾರ ತಯಾರಿಸಿಲಾಗುತ್ತದೆ. ಇದಲ್ಲದೆ ಇಡೀ ಕುಟುಂಬಕ್ಕೆ ಪ್ರತಿದಿನ 20 ಕೆಜಿ ಹಣ್ಣುಗಳು ಸಹ ಬೇಕಾಗುತ್ತದೆ.

99

ಇದಲ್ಲದೆ, ಚುನಾವಣೆಯ ಸಮಯದಲ್ಲಿ ಈ ಕುಟುಂಬಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಕುಟುಂಬ ಸಪೋರ್ಟ್‌ ಮಾಡುವ ಪಕ್ಷ ಗೆಲ್ಲುವುದು ಗ್ಯಾರಂಟಿ.  

click me!

Recommended Stories