2002 ರ ಜಾನಿ ದುಶ್ಮನ್ ಚಿತ್ರ ಫ್ಲಾಪ್. 18 ಕೋಟಿ ಬಜೆಟ್, 10.73 ಕೋಟಿ ಗಳಿಕೆ. ಈ ಚಿತ್ರವನ್ನೂ ಕೂಡ ಫ್ಲಾಪ್ ಪಟ್ಟಿಗೆ ಸೇರಿಸಲಾಗಿದೆ.
57
ಖೇಲ್ ಸಿನಿಮಾ
2003 ರ ಖೇಲ್ ಸಿನಿಮಾ ಕೂಡ ಫ್ಲಾಪ್. ಕೇವಲ 6.99 ಕೋಟಿ ಗಳಿಕೆ. ಸುನಿಲ್ ಶೆಟ್ಟಿ ಹಾಗೂ ಸನ್ನಿ ಡಿಯೋಲ್ ನಟನೆಯ ಈ ಚಿತ್ರ ಕೂಡ ಫ್ಲಾಪ್ ಲಿಸ್ಟ್ ಸೇರಿಕೊಂಡಿದೆ.
67
ಲಕೀರ್ ಸಿನಿಮಾ
2004 ರ ಲಕೀರ್ ಸಿನಿಮಾ ಫ್ಲಾಪ್. ಕೇವಲ 4.80 ಕೋಟಿ ಗಳಿಕೆ. ಸುನಿಲ್ ಶೆಟ್ಟಿ ಹಾಗೂ ಸನ್ನಿ ಡಿಯೋಲ್ ನಟನೆಯ ಈ ಚಿತ್ರ ಕೂಡ ಫ್ಲಾಪ್ ಲಿಸ್ಟ್ ಸೇರಿಕೊಂಡಿದೆ. ಅದಕ್ಕೆ ಕಾರಣ, ಬಾಕ್ಸ್ ಆಫೀಸ್ ಕಡಿಮೆ ಕಮಾಯಿ.
77
ಏರ್ಪೋರ್ಟ್ ಸಿನಿಮಾ
2009 ರ ಏರ್ಪೋರ್ಟ್ ಚಿತ್ರದಲ್ಲೂ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಸುನಿಲ್ ಶೆಟ್ಟಿ ಹಾಗೂ ಸನ್ನಿ ಡಿಯೋಲ್ ನಟನೆಯ ಈ ಚಿತ್ರ ಕೂಡ ಸೋಲು ಅನುಭವಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.