'ಬಾಜಿಗರ್' ನಂತರ ಕಾಜೋಲ್ ಸತತ ಹಿಟ್ ಚಿತ್ರಗಳನ್ನು ನೀಡಿ ಬಾಲಿವುಡ್‌ನ ಹಿಟ್ ನಟಿಯಾದರು. 'ಯೇ ದಿಲ್‌ಲಗಿ', 'ಕರಣ್ ಅರ್ಜುನ್', 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ', 'ಗುಪ್ತ್', 'ಇಷ್ಕ್', 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ', 'ದುಶ್ಮನ್', 'ಪ್ಯಾರ್ ತೋ ಹೋನಾ ಹಿ ಥಾ', 'ಕುಚ್ ಕುಚ್ ಹೋತಾ ಹೈ' ಮುಂತಾದ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದರು.