ಸಿನಿಮಾದಲ್ಲಿ 8 ಫೈಟ್ಸ್ ಇವೆಯಂತೆ. ಸ್ವೀಟಿ ಅನುಷ್ಕ ಅಭಿನಯ ಅದ್ಭುತವಾಗಿದೆಯಂತೆ. ಫೈಟ್ ಮಾಸ್ಟರ್ ರಾಮ್ ಕೃಷ್ಣನ್ ಆಕ್ಷನ್, ಮನೋಜ್ ರೆಡ್ಡಿ ಸಿನಿಮಾಟೋಗ್ರಫಿ, ಸಾಯಿ ಮಾಧವ್ ಬುರ್ರಾ, ಚಿಂತಕಿಂದಿ ಶ್ರೀನಿವಾಸರಾವ್ ಡೈಲಾಗ್, ಸಾಗರ್ ನಾಗವಲ್ಲಿ ಸಂಗೀತ, ಒಡಿಶಾದ ಲೊಕೇಷನ್‍ಗಳು ಸೂಪರ್. ರಾಜಮೌಳಿ ಈ ಸಿನಿಮಾ ನೋಡಿ ಶಾಕ್ ಆಗಿದ್ದಾರಂತೆ. ಮಹೇಶ್ ಬಾಬು ಸಿನಿಮಾಗೆ ಇದೇ ಲೊಕೇಷನ್‍ಗಳನ್ನು ಪರಿಗಣಿಸುತ್ತಿದ್ದಾರಂತೆ.