ಸಂಜಯ್ ದತ್ 1987 ರಲ್ಲಿ ರಿಚಾ ಶರ್ಮಾಳನ್ನ ಮದುವೆಯಾಗಿ 1988 ರಲ್ಲಿ ಮಗಳು ತ್ರಿಶಾಲಳ ಅಪ್ಪ ಆದ್ರು. 2007 ರಲ್ಲಿ ಮಾನ್ಯತಾಳನ್ನ ಮದುವೆಯಾಗಿ 51ನೇ ವಯಸ್ಸಲ್ಲಿ ಅವಳಿ ಮಕ್ಕಳ ಅಪ್ಪ ಆದ್ರು.
27
ಸೈಫ್ ಅಲಿ ಖಾನ್ ಮೊದಲ ಪತ್ನಿ ಅಮೃತಾ ಸಿಂಗ್‌ರಿಂದ ಇಬ್ಬರು ಮಕ್ಕಳಿದ್ದಾರೆ. ನಂತರ ಕರೀನಾ ಕಪೂರ್‌ರನ್ನ ಮದುವೆಯಾಗಿ ೫೧ನೇ ವಯಸ್ಸಲ್ಲಿ ನಾಲ್ಕನೇ ಮಗುವಿನ ಅಪ್ಪ ಆದ್ರು.
37
ಶಾರುಖ್ ಖಾನ್ ಮೂರು ಮಕ್ಕಳ ಅಪ್ಪ. 1997 ರಲ್ಲಿ ಆರ್ಯನ್, 2000 ದಲ್ಲಿ ಸುಹಾನಾ ಹುಟ್ಟಿದ್ರು. 48ನೇ ವಯಸ್ಸಲ್ಲಿ ಅಬ್ರಾಮ್ ಹುಟ್ಟಿದ.
47
ಅರ್ಬಾಜ್ ಖಾನ್ ಮೊದಲ ಪತ್ನಿ ಮಲೈಕಾ ಅರೋರಳಿಂದ 22 ವರ್ಷದ ಮಗ ಅರ್ಹಾನ್ ಇದ್ದಾನೆ. ಈಗ ಶೂರಾ ಖಾನ್ ಜೊತೆ 57ನೇ ವಯಸ್ಸಲ್ಲಿ ಮತ್ತೆ ಅಪ್ಪ ಆಗ್ತಿದ್ದಾರೆ.
57
ಆಮಿರ್ ಖಾನ್ ಮೊದಲ ಪತ್ನಿ ರೀನಾ ದತ್ತರಿಂದ ಇಬ್ಬರು ಮಕ್ಕಳಿದ್ದಾರೆ. 2005 ರಲ್ಲಿ ಕಿರಣ್ ರಾವ್‌ರನ್ನ ಮದುವೆಯಾಗಿ ೪೮ನೇ ವಯಸ್ಸಲ್ಲಿ ಮಗ ಆಜಾದ್‌ನ ಅಪ್ಪ ಆದ್ರು.
67
ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ 2002 ರಲ್ಲಿ ಮಗ ಆರವ್‌ಗೆ ಜನ್ಮ ನೀಡಿದ್ರು. 2012 ರಲ್ಲಿ 45ನೇ ವಯಸ್ಸಲ್ಲಿ ಮಗಳು ನಿತಾರ ಹುಟ್ಟಿದಳು.
77
ಸೋಹೆಲ್ ಖಾನ್ 1996 ರಲ್ಲಿ ಸೀಮಾರನ್ನ ಮದುವೆಯಾಗಿ ೨೦೦೦ ದಲ್ಲಿ ಮಗ ನಿರ್ವಾಣ್‌ಗೆ ಜನ್ಮ ನೀಡಿದ್ರು. ೪೨ನೇ ವಯಸ್ಸಲ್ಲಿ ಎರಡನೇ ಮಗ ಯೋಹಾನ್ ಹುಟ್ಟಿದ.