21. 'ಜಿಗರ್‌ತಂಡ' (2014) ರಿಮೇಕ್ 'ಬಚ್ಚನ್ ಪಾಂಡೆ' (2022) ಫ್ಲಾಪ್. 22. 'ರಾಚಸನ್' (2018) ರಿಮೇಕ್ 'ಕಠಪುಟ್ಲಿ' (2022) ಫ್ಲಾಪ್. 23. 'ಡ್ರೈವಿಂಗ್ ಲೈಸೆನ್ಸ್' (2019) ರಿಮೇಕ್ 'ಸೆಲ್ಫಿ' (2023) ಮಹಾ ಫ್ಲಾಪ್. 24. 'ಸೂರರೈ ಪೋಟ್ರು' (2020) ರಿಮೇಕ್ 'ಸರ್ಫಿರ' (2024) ಫ್ಲಾಪ್. 2೫. 'ಪರ್ಫೆಕ್ಟ್ ಸ್ಟ್ರೇಂಜರ್ಸ್' (2016) ರಿಮೇಕ್ 'ಖೇಲ್ ಖೇಲ್ ಮೇ' (2024) ಫ್ಲಾಪ್.