ಪ್ರಧಾನಿ ಮೋದಿ ಮುಂದೆ ಒಂದೇ ಒಂದು ಬಯಕೆ ಇಟ್ಟ ಸನ್ನಿ ಲಿಯೋನ್!

First Published | Feb 14, 2020, 7:05 PM IST

ಒಂದು ಕಾಲದ ನೀಲಿಚಿತ್ರತಾರೆ ಸನ್ನಿ ಲಿಯೋನ್ ಚಿತ್ರಣ ಇಂದು ಸಂಪೂರ್ಣ ಬದಲಾಗಿ ಹೋಗಿದೆ. ಸನ್ನಿ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ, ಬಾಲಿವುಡ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇಂಥ ಸನ್ನಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಒಂದು ಬೇಡಿಕೆ ಇಟ್ಟಿದ್ದಾರೆ.

ಪ್ರಧಾನಿ ಮೋದಿ ಕಡೆಯಿಂದ ನನಗೊಂದು ಸಂದೇಶ ಬರಬೇಕು ಎಂಬ ಇಚ್ಛೆ ಸುಂದರಿಯದ್ದು.
ಒಂದು Hi  ಎಂಬ ಸಂದೇಶ ಬಂದರೂ ಸಾಕು ಎಂದು ಮನದಾಳ ಹೊರಹಾಕಿದ್ದಾರೆ.
Tap to resize

ಯಾವ ಸೆಲೆಬ್ರಿಟಿಯಿಂದ ಮೆಸೇಜ್ ಬಂದರೆ ನಿಮಗೆ ಖುಷಿ ನೀಡಲಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸನ್ನಿ ಥಟ್ಟನೆ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿದ್ದಾರೆ.
ತಮ್ಮ ಮುಂದಿನ ಚಿತ್ರ 'ರಂಗೀಲಾ'ದಲ್ಲಿ ಸನ್ನಿ ಫುಲ್ ಬ್ಯುಸಿ.
ಸನ್ನಿ ಲಿಯೋನ್ ಅಭಿನಯಿಸುತ್ತಿರುವ ಮೊದಲ ಮಲಯಾಳಂ ಚಿತ್ರ ಇದು.
ಸನ್ನಿ ಲಿಯೋನ್ ಇಂದಿಗೂ ಹುಡುಗರ ಹಾಟ್ ಫೇವರೇಟ್.
ಯಾವ ಸೆಲಬ್ರಿಟಿ ಎಂಬ ಕಾರಣಕ್ಕೆ ಮೋದಿ ಹೆಸರನ್ನು ಹೇಳಿದ್ದು ಸುದ್ದಿ ಮಾಡುತ್ತಿದೆ.
ರಾಗಿಣಿ ವೆಬ್ ಸೀರಿಸ್ ಮೂಲಕವೂ ಸನ್ನಿ  ಆನ್ ಲೈನ್ ನಲ್ಲಿ ಹವಾ ಸೃಷ್ಟಿ ಮಾಡಿದ್ದಾರೆ.
ಹಿಂದೊಮ್ಮೆ ಸನ್ನಿ ಕೇರಳಕ್ಕೆ ಬಂದಿದ್ದಾಗ ಸೇರಿದ್ದ ಅತಿದೊಡ್ಡ ಜನಸಮೂಹವೇ ಸುದ್ದಿಯಾಗಿತ್ತು.
ಸನ್ನಿ ಲಿಯೋನ್

Latest Videos

click me!