90ರ ದಶಕದ ಸ್ಟಾರ್ ನಟಿ ರಾಶಿ. ಶ್ರೀಕಾಂತ್, ಜಗಪತಿ ಬಾಬು, ಪವನ್ ಕಲ್ಯಾಣ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಗೋಕುಲಂಲೋ ಸೀತ, ಶುಭಾಕಾಂಕ್ಷಲು ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
25
ಮದುವೆ ಆದ್ಮೇಲೆ ಸಿನಿಮಾಗೆ ಬ್ರೇಕ್
ಮದುವೆ ಆದ್ಮೇಲೆ ಸಿನಿಮಾಗೆ ಗ್ಯಾಪ್ ತಗೊಂಡಿದ್ದ ರಾಶಿ ಈಗ ಉಸುರೆ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಶಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.
35
ಮಗಳ ಜೊತೆ ಸಿನಿಮಾ ನೋಡಿದ ರಾಶಿ
ಮಗಳ ಜೊತೆ ಉಸುರೆ ಸಿನಿಮಾ ನೋಡಿದ ರಾಶಿ, ಮಗಳನ್ನ ಮೀಡಿಯಾಗೆ ಪರಿಚಯಿಸಿದ್ರು. ಈ ವೇಳೆ ಅಮ್ಮನ ಪಾತ್ರ ಇಷ್ಟ ಆಗಿಲ್ಲ ಅಂತ ಮಗಳು ಹೇಳಿದ್ದಾರೆ.