69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಜೇತರ ಸಮಗ್ರ ಪಟ್ಟಿ ಇಲ್ಲಿದೆ:
ಅತ್ಯುತ್ತಮ ಚಲನಚಿತ್ರ: ರಾಕೆಟ್ರಿ
ಅತ್ಯುತ್ತಮ ನಿರ್ದೇಶಕ: ನಿಖಿಲ್ ಮಹಾಜನ್ 'ಗೋದಾವರಿ'
ಆರೋಗ್ಯಕರ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ: RRR
ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿ: ದಿ ಕಾಶ್ಮೀರ್ ಫೈಲ್ಸ್
ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ, ಅವರ "ಮಿಮಿ" ಪಾತ್ರಕ್ಕಾಗಿ
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ, ದಿ ಕಾಶ್ಮೀರ್ ಫೈಲ್ಸ್ ಚಿತ್ರ
ಅತ್ಯುತ್ತಮ ಬಾಲ ಕಲಾವಿದ: ಭವಿನ್ ರಬಾರಿ ಚೆಲೋ ಶೋ
ಅತ್ಯುತ್ತಮ ಚಿತ್ರಕಥೆ (ಮೂಲ): ಶಾಹಿ ಕಬೀರ್ ನಯಟ್ಟು
ಅತ್ಯುತ್ತಮ ಚಿತ್ರಕಥೆ (ಜಂಟಿ): ಸಂಜಯ್ ಲೀಲಾ ಬನ್ಸಾಲಿ ಮತ್ತು ಉತ್ಕರ್ಷಿಣಿ ವಶಿಷ್ಠ ಗಂಗೂಬಾಯಿ ಕಥಿವಾಡಿ
ಅತ್ಯುತ್ತಮ ಸಂಭಾಷಣೆ ಲೇಖಕ: ಉತ್ಕರ್ಷಿಣಿ ವಶಿಷ್ಠ ಮತ್ತು ಪ್ರಕಾಶ್ ಕಪಾಡಿಯಾ ಗಂಗೂಬಾಯಿ ಕಥಿವಾಡಿ
ಅತ್ಯುತ್ತಮ ಸಂಗೀತ ನಿರ್ದೇಶಕ (ಹಾಡುಗಳು): ಪುಷ್ಪ, ದೇವಿ ಶ್ರೀ ಪ್ರಸಾದ್
ಅತ್ಯುತ್ತಮ ಸಂಗೀತ ನಿರ್ದೇಶನ (ಹಿನ್ನೆಲೆ ಸಂಗೀತ): RRR ಎಂಎಂ ಕೀರವಾಣಿ
ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ: ಕಾಲ ಭೈರವ, RRR
ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: ಶ್ರೇಯಾ ಘೋಷಾಲ್, "ಇರವಿನ್ ನಿಜಲ್ ಚಿತ್ರ
ಅತ್ಯುತ್ತಮ ಸಾಹಿತ್ಯ: ಕೊಂಡ ಪೊಲಂ ಚಿತ್ರದ 'ಧಂ ಧಂ ಧಂ' ಚಂದ್ರಬೋಸ್