ಒಟ್ಟಾರೆಯಾಗಿ : ರೊಟೀನ್ ಕಥೆಯಲ್ಲಿ ಮಾಸ್ ಅಂಶಗಳು ಮೆಚ್ಚುಗೆ ಪಡೆದಿವೆ. ಕಡಿಮೆ ನಿರೀಕ್ಷೆಯೊಂದಿಗೆ ಚಿತ್ರ ನೋಡಲಿಕ್ಕೆ ಏನೂ ಅಭ್ಯಂತರವಿಲ್ಲ. ಇನ್ನು ರೇಟಿಂಗ್ ಅನ್ನು 5ಕ್ಕೆ 3+ ಅಂಕಗಳನ್ನು ಕೊಟ್ಟಿದ್ದಾರೆ.
ತಾರಾಗಣ: ಶ್ರೀ ಮುರಳಿ, ರುಕ್ಮಿಣಿ ವಸಂತ್, ರಾಮಚಂದ್ರ ರಾಜು, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಮುಂತಾದವರು.