ಉಸಿರಾಡುವಾಗ ಬದಲಾಗಲಿದೆ ಫೋನ್ ಕಲರ್; ಬರುತ್ತಿದೆ ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್!

Published : Dec 23, 2020, 09:28 PM IST

ಹೊಸ ಹೊಸ ಅವಿಷ್ಕಾರ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. ಇದೀಗ ಒನ್‌ಪ್ಲಸ್  8T ಕಾನ್ಸೆಪ್ಟ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. ಈ ಫೋನ್ ನೀವು ಉಸಿರಾಡುತ್ತಿದ್ದಂತೆ ಬಣ್ಣ ಬದಲಾಗಲಿದೆ. ಇಷ್ಟೇ ಅಲ್ಲ ಇದರಿಂದ ಯಾವುದೆ ವಿಕಿರಗಳ ಸಮಸ್ಯೆಕೂಡ ಇಲ್ಲ. ನೂತನ ಫೋನ್ ಕುರಿತ ಮಾಹಿತಿ ಇಲ್ಲಿದೆ.

PREV
18
ಉಸಿರಾಡುವಾಗ ಬದಲಾಗಲಿದೆ ಫೋನ್ ಕಲರ್; ಬರುತ್ತಿದೆ ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್!

ಉಸಿರಾಡುವಾಗ ಫೋನ್ ಬಣ್ಣ ಬದಲಿಸಲಿದೆ. ಹೌದು ಚೀನಾ ಬ್ರ್ಯಾಂಡ್ ಒನ್‌ಪ್ಲಸ್   8T ಕಾನ್ಸೆಪ್ಟ್ ಸ್ಮಾರ್ಟ್‌ಫೋನ್ ಹೊರತರುತ್ತಿದೆ. ಇದು ಸದ್ಯ ಬಿಡುಗಡೆಯಾಗಿರುವ ಫೋನ್‌‍ಗಳಿಗೆ ಹೋಲಿಸಿದರೆ ಅತ್ಯಾಧುನಿಕ ತಂತ್ರಜ್ಞಾನದ ಫೋನ್.

28

ಮೋಶನ್ ಟ್ರಾಕಿಂಗ್ ರೇಡಾರ್ ಟೂಲ್ ತಂತ್ರಜ್ಞಾನದ ಮೂಲಕ ಎಲೆಕ್ಟ್ರಾನಿಕ್ ಕಲರ್ ಬಳಸಲಾಗುತ್ತದೆ. ಈ ತಂತ್ರಜ್ಞಾನದ ಮೂಲಕ ಫೋನ್ ಮೆಟಲ್ ಅಥವಾ ಹೊರಭಾದಲ್ಲಿ ಮಟಲ್ ಆಕ್ಸೈಡ್ ಗ್ಲಾಸ್ ಬಳಸಲಾಗುತ್ತದೆ.

38

ಫೋನ್ ತಂತ್ರಜ್ಞಾನ ನಿಮ್ಮ ಉಸಿರಾಟವನ್ನು ಸೆನ್ಸಿಂಗ್ ಮಾಡಲಿದೆ. ಬಳಿಕ ನೀಲಿ ಹಾಗೂ ಸ್ವಿಲ್ವರ್ ಬಣ್ಣಕ್ಕೆ ಫೋನ್ ಕಲರ್ ಬದಲಾಯಿಸಲಿದೆ. 

48

ಗೂಗಲ್ ಪಿಕ್ಸೆಲ್ 4 ಫೋನ್‌ಲ್ಲಿರುವ ರೇಡಾರ್ ಮೋಶನ್ ಸೆನ್ಸ್ ಟೆಕ್ನಾಲಜಿಯ ಸುಧಾರಿತ ತಂತ್ರಜ್ಞಾನವನ್ನು ಒನ್‌ಪ್ಲಸ್  8T ಕಾನ್ಸೆಪ್ಟ್ ಸ್ಮಾರ್ಟ್‌ಫೋನ್ ಬಳಸಲಿದೆ

58

ರೇಡಾರ್ ತಂತ್ರಜ್ಞಾನವನ್ನು ಫೋನ್‌ನಲ್ಲಿ ಬಳಸೋ ಮೂಲಕ ಹೊಸ ಅಧ್ಯಾಯ ಬರೆಯುತ್ತಿದೆ. ದಶಕಗಳ ಹಿಂದೆ ರೆಡಾರ್ ಮೂಲಕ ವಿಮಾನ, ಯುದ್ದನೌಕೆ ಪತ್ತೆಹಚ್ಚಲು ಬಳಕೆ ಮಾಡಿದ ಅದೇ ತಂತ್ರಜ್ಞಾನವನ್ನು ಸುಧಾರಿತಮಟ್ಟದಲ್ಲಿ ಫೋನ್‌ನಲ್ಲಿ ಬಳಸಲಿದೆ.

68

ರೇಡಾರ್ ತಂತ್ರಜ್ಞಾನದಿಂದ ನಿಮ್ಮ ಕೈ ಸನ್ನೈ ಮೂಲಕವೂ ಫೋನ್ ಆಪರೇಟ್ ಮಾಡಬಹುದು. ಉದಾಹರಣೆಗೆ ಹಾಡು ಬದಲಾಯಿಸಲು, ಕರೆ ಸ್ವೀಕರಿಸಲು ಫೋನ್ ಟಚ್ ಮಾಡದೇ ಕೈಸನ್ನೇ ನೀಡಿದರೆ ರೇಡಾರ್ ತಂತ್ರಜ್ಞಾನ ಅರ್ಥ ಮಾಡಿಕೊಳ್ಳಲಿದೆ.

78

ನೂತನ ಕಲರ್ ಚೇಂಜ್ ತಂತ್ರಜ್ಞಾನ ಫೋನ್‌ ಹೊಸ ವಿಕಿರಣ ಸೂಸುವುದಿಲ್ಲ. ಹೀಗಾಗಿ ಸುರಕ್ಷಿತವಾಗಿ ಇತರ ಫೋನ್ ಬಳಸುವಂತೆ ಈ ಫೋನ್ ಕೂಡ ಬಳಸಬಹುದು ಎಂದು ಒನ್ ಪ್ಲಸ್ ಹೇಳಿದೆ.

88

ಕರೆ ಸ್ವೀಕರಣೆಯಲ್ಲೂ ಕೆಲ ವಿಶೇಷತೆಗಳಿವೆ. ನಿಮ್ಮ ಹಾವ ಭಾವ ಗಮನಿಸಿ ಆಟೋಮ್ಯಾಟಿಕ್ ಕರೆ ಸ್ವೀಕರಣೆ, ನಿರಾಕರಣೆ ಮಾಡುವ ತಂತ್ರಜ್ಞಾನವೂ ಈ ಫೋನ್‌ಗಿದೆ.

click me!

Recommended Stories