ಈ ಬಾರಿ ಗಣರಾಜ್ಯೋತ್ಸವದ ಪ್ರಯುಕ್ತ, ಮುಕೇಶ್ ಅಂಬಾನಿಯವರ ಜಿಯೋ ಹೊಸ ಕೊಡುಗೆಯನ್ನು ಘೋಷಿಸಿದೆ. ಅದು ಅನಿಯಮಿತ ಕರೆಗಳು, 5G ಡೇಟಾ, OTT ಚಂದಾದಾರಿಕೆ ಮತ್ತು Ajio, Reliance Digital ಮತ್ತು ಇತರ ಕೂಪನ್‌ಗಳೊಂದಿಗೆ ಬರುತ್ತದೆ. ಇದು ಹಳೆಯ ಪ್ಲಾನ್ ಆಗಿದ್ದರೂ,, ರಿಪಬ್ಲಿಕ್ ಡೇ ಸಂದರ್ಭದಲ್ಲಿ, ಕಂಪೆನಿಯು ಹೆಚ್ಚುವರಿ ಕೂಪನ್‌ಗಳು ಮತ್ತು ಕೊಡುಗೆಗಳನ್ನು ನೀಡುತ್ತಿದೆ.