ಆ್ಯಪಲ್ ಐಫೋನ್ 13 ಅನ್ನು 2021 ರಲ್ಲಿ 79,900 ರೂ. ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಮತ್ತು ಇದು ಪ್ರಸ್ತುತ ಆ್ಯಪಲ್ ಸ್ಟೋರ್‌ನಲ್ಲಿ 59,900 ರೂ. ಗೆ ಅಂದರೆ 20 ಸಾವಿರ ರೂ. ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಆದರೆ, ನೀವು ಆ್ಯಪಲ್ iPhone 13 ಅನ್ನು ಕಡಿಮೆ ಬೆಲೆಗೆ 17,999 ರೂ. ಗಳಲ್ಲಿ ಖರೀದಿಸಬಹುದು.