iQOO Z10 Lite 5G 6.74-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, 6000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹9,999 ಆಗಿದ್ದು, Amazon ಪ್ಲಾಟ್‌ಫಾರಂನಲ್ಲಿ ಇದನ್ನು ಖರೀದಿಸಬಹುದಾಗಿದೆ.
27
2. Vivo T4 Lite 5G
Vivo T4 Lite 5G 6.74-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, ಮತ್ತು 6000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹9,999. ಈ ಸ್ಮಾರ್ಟ್‌ಫೋನ್ Flipkartನಲ್ಲಿ ಖರೀದಿಸಬಹುದು
37
3. Samsung Galaxy M06 5G
Samsung Galaxy M06 5G 6.7-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. ₹9,499 ಬೆಲೆ ಆಗಿದ್ದು , Amazonನಲ್ಲಿ ಲಭ್ಯವಿದೆ.