ಶಿಖರ್ ಧವನ್ ಪತ್ನಿ ಯಾವಾಗಲೂ ಕ್ಯಾಪ್‌ ಧರಿಸುವುದು ಏಕೆ ಗೊತ್ತಾ?

Suvarna News   | Asianet News
Published : Nov 23, 2020, 04:51 PM IST

ನವೆಂಬರ್ 27 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್‌ ಇಂಡಿಯಾದ ಆಟಗಾರರು ರೆಡಿಯಾಗುತ್ತಿದ್ದಾರೆ. ಆದರೆ ಇನ್ನೂ ತಂಡದ ಆರಂಭಿಕ ಆಟಗಾರರ ಬಗ್ಗೆ ಗೊಂದಲವಿದೆ. ಮಾಯಂಕ್ ಅಗರ್ವಾಲ್ ಮತ್ತು ಶುಬ್ಮನ್ ಗಿಲ್ ಅಥವಾ ಶಿಖರ್ ಧವನ್ ಯಾರು ಓಪನಿಂಗ್‌ ಮಾಡುವ ಅವಕಾಶ ಪಡೆಯುತ್ತಾರೆ ಎಂದು ನೋಡಬೇಕಾಗಿದೆ. ಇದೇ ಸಮಯದಲ್ಲಿ ಶಿಖರ್ ಧವನ್ ಪತ್ನಿ ಆಯೆಷಾ ಏಕೆ ಯಾವಾಗಲೂ ಕ್ಯಾಪ್ ಧರಿಸಿರುತ್ತಾರೆ ಎಂಬ ಚರ್ಚೆ ಇಂಟರ್‌ನೆಟ್‌ನಲ್ಲಿ ಶುರವಾಗಿದೆ. ಆಸ್ಟ್ರೇಲಿಯಾದ ಪ್ರಜೆ ಆಯೆಷಾ ಮುಖರ್ಜಿ ಅವರನ್ನು ಧವನ್‌ 2012ರಲ್ಲಿ ವಿವಾಹವಾದರು. ಆಯೆಷಾರ ಬಗ್ಗೆ ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.   

PREV
114
ಶಿಖರ್ ಧವನ್ ಪತ್ನಿ ಯಾವಾಗಲೂ ಕ್ಯಾಪ್‌ ಧರಿಸುವುದು ಏಕೆ ಗೊತ್ತಾ?

ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಟೀಮ್ ಇಂಡಿಯಾದ ಪ್ರಮುಖ ಸದಸ್ಯರಲ್ಲಿ ಒಬ್ಬರು. ಪ್ರಸ್ತುತ ಅವರು ಭಾರತ-ಆಸ್ಟ್ರೇಲಿಯಾ ಸರಣಿಗಾಗಿ ತಮ್ಮ ಅತ್ತೆ ಮನೆಯಲ್ಲಿದ್ದಾರೆ. ಅಂದರೆ ಆಸ್ಟ್ರೇಲಿಯಾದಲ್ಲಿದ್ದಾರೆ.

214

ಶಿಖರ್ ಧವನ್ 2012ರಲ್ಲಿ ಆಸ್ಟ್ರೇಲಿಯಾದ ಪ್ರಜೆ ಆಯೆಷಾ ಮುಖರ್ಜಿ ಅವರನ್ನು ವಿವಾಹವಾದರು. ಆಯೆಷಾ ಧವನ್ ಅವರಿಗಿಂತ 10 ವರ್ಷ ದೊಡ್ಡವರು. 

314

ಆಯೆಷಾ ಈ ಹಿಂದೆ ಆಸ್ಟ್ರೇಲಿಯಾದ ಉದ್ಯಮಿಯೊಬ್ಬರನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಅವರಿಗೆ ಮೊದಲ ಮದುವೆಯಿಂದ ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

414

ಕಿಕ್ ಬಾಕ್ಸರ್ ಆಗಿರುವ ಆಯೆಷಾ ಮುಖರ್ಜಿ ಫಿಟ್‌ನೆಸ್‌ ಫ್ರೀಕ್‌ ಕೂಡ ಹೌದು.

514

ಪತಿ ಶಿಖರ್ ಧವನ್ ಅವರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಆಯೆಷಾ.

614

ಧವನ್ ಪತ್ನಿ ಸಖತ್‌ ಸ್ಟೈಲಿಶ್, ಆದರೆ ಯಾವಾಗಲೂ ತಲೆಗೆ ಟೋಪಿ ಧರಿಸಿರುವುದು ಕಂಡುಬರುತ್ತದೆ. ಅದಕ್ಕೆ ಕಾರಣವನ್ನು ಸ್ವತಃ ಅವರೇ ರೀವಿಲ್‌ ಮಾಡಿದ್ದಾರೆ.

714

'ನಾನು ಸಣ್ಣ ವಿಷಯಗಳಲ್ಲಿ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ನನ್ನ ಗಮನವು ನನಗೆ ಮುಖ್ಯವಾದ ವಿಷಯಗಳ ಮೇಲೆ. ನಾನು ಫಿಟ್‌ನೆಸ್ ಪ್ರೀತಿಸುತ್ತೇನೆ, ಹಾಗಾಗಿ ನಾನು ಪ್ರತಿದಿನ ತರಬೇತಿ ನೀಡುತ್ತೇನೆ. ಇದರ ನಂತರ ನನ್ನ ಸಮಯವು ಕುಟುಂಬಕ್ಕೆ ಹೋಗುತ್ತದೆ. ಅಡುಗೆ, ಮನೆ ಕ್ಲೀನಿಂಗ್‌, ಶಾಲೆಗೆ ಹೋಗುವುದು, ಬ್ಯುಸಿನೆಸ್‌ ನೊಡಿಕೊಳ್ಳುವುದು, ಮಕ್ಕಳೊಂದಿಗೆ ಆಟವಾಡುವುದು, ಯೂಟ್ಯೂಬ್ ಚಾನೆಲ್‌ಗಾಗಿ ವೀಡಿಯೊಗಳನ್ನು ತಯಾರಿಸುವುದು ಇವೆಲ್ಲವೂ ಮಾಡುತ್ತೇನೆ. ನನ್ನ ಕೂದಲನ್ನು ಬಾಚುವ ಅಥವಾ ಸುಂದರವಾಗಿಸಲು ನಾನು ಹೆಚ್ಚು ಸಮಯ ವ್ಯಯಿಸುವುದಿಲ್ಲ. ಹಾಗಾಗಿ ನಾನು ಕ್ಯಾಪ್ ಧರಿಸುತ್ತೇನೆ' ಎಂದಿದ್ದಾರೆ ಆಯೇಷಾ.

814

ಆದಾಗ್ಯೂ ಆಯೆಷಾರ ಕ್ಯಾಪ್ ಲುಕ್  ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.

914

ಧವನ್ ಮತ್ತು ಆಯೆಷಾರ ಲವ್‌ಸ್ಟೋರಿಯ ಹಿಂದೆ ಹರ್ಭಜನ್ ಸಿಂಗ್‌ ದೊಡ್ಡ ಪಾತ್ರ ಹೊಂದಿದ್ದರು. ಹರ್ಭಜನ್ ಸಿಂಗ್ ಆಯೆಷಾ ಫ್ರೆಂಡ್ಸ್‌ ಆಗಿದ್ದರು.

1014

 ಧವನ್‌ ಹಾಗೂ ಆಯೆಷಾ ಮೊದಲು ಫೇಸ್‌ಬುಕ್‌ನಲ್ಲಿ ಭೇಟಿಯಾದರು. ಸಾಮಾಜಿಕ ಜಾಲತಾಣದಲ್ಲಿಯೇ, ಅವರ ಸ್ನೇಹವು  ಪ್ರೀತಿಯಾಗಿ ಮತ್ತು ನಂತರ ವಿವಾಹವಾದರು.

1114

ನಿಶ್ಚಿತಾರ್ಥದ 3 ವರ್ಷಗಳ  ನಂತರವೂ ಈ ಜೋಡಿ,  ಮದುವೆಯಾಗಲಿಲ್ಲ ಏಕೆಂದರೆ ಧವನ್ ಮೊದಲು ಯಶಸ್ವಿ ಕ್ರಿಕೆಟಿಗನಾಗಬೇಕೆಂದು ಇಬ್ಬರೂ ಬಯಸಿದ್ದರು. ಇದರ ನಂತರ, ಇಬ್ಬರೂ 2012ರಲ್ಲಿ ವಿವಾಹವಾದರು.

1214

2014 ರಲ್ಲಿ, ಮದುವೆಯಾದ 2 ವರ್ಷಗಳ ನಂತರ, ಶಿಖರ್ ಧವನ್ ಮತ್ತು ಆಯೆಷಾಗೆ ಜೋರಾವರ್ ಎಂಬ ಒಬ್ಬ ಮಗ ಜನಿಸಿದ್ದಾನೆ. 

1314

ಆಯೆಷಾರ ಪುತ್ರಿಯರಾದ ರಿಯಾ ಮತ್ತು ಆಲಿಯಾ ಕೂಡ ಧವನ್ ಜೊತೆ ವಾಸಿಸುತ್ತಿದ್ದಾರೆ.

1414

ಧವನ್ ತಮ್ಮ ಮಕ್ಕಳ ಅನೇಕ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಶಿಖರ್ ಧವನ್ ಪತ್ನಿ ಆಯೆಷಾ ಟೀಮ್‌ ಇಂಡಿಯಾದ ಇತರ ಕ್ರಿಕೆಟಿಗರ ಪತ್ನಿಯೊಂದಿಗೆ ಕ್ರೀಡಾಂಗಣದಲ್ಲಿ ಚಿಯರ್‌ ಮಾಡುವುದನ್ನು ಕಾಣಬಹುದು.

click me!

Recommended Stories