ಕೊರೋನಾ ವಿರುದ್ಧದ ಹೋರಾಟಕ್ಕೆ ಧುಮುಕಿದ ಸನ್‌ರೈಸರ್ಸ್; ಶಹಬ್ಬಾಸ್ ಎಂದ ನಾಯಕ ವಾರ್ನರ್!

First Published Apr 9, 2020, 8:00 PM IST

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಮಹತ್ವದ ಹೆಜ್ಜೆ ಇಟ್ಟಿದೆ.  2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಸನ್‌ರೈಸರ್ಸ್ ಕೈಗೊಂಡ ಮಹತ್ವದ ನಿರ್ದಾರಕ್ಕೆ ನಾಯಕ ಡೇವಿಡ್ ವಾರ್ನರ್ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿರ್ಧಾರವೇನು? ಇಲ್ಲಿದೆ ವಿವರ

ಲಾಕ್‌ಡೌನ್ ನಡುವೆಯೂ ಭಾರತದಲ್ಲಿ ಹರಡುತ್ತಿದೆ ಕೊರೋನಾ ವೈರಸ್
undefined
ಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸಿದ ಸನ್‌ರೈಸರ್ಸ್ ಹೈದರಾಬಾದ್
undefined
ಕೊರೋನಾ ಪರಿಹಾರ ನಿಧಿಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿದ SRH
undefined
SRH ನಿರ್ಧಾರಕ್ಕೆ ಶಹಬ್ಬಾಸ್ ಹೇಳಿದ ನಾಯಕ ಡೇವಿಡ್ ವಾರ್ನರ್
undefined
2020ರ ಐಪಿಎಲ್ ಟೂರ್ನಿಯಲ್ಲಿ SRH ಮುನ್ನಡೆಸಲು ಸಜ್ಜಾಗಿದ್ದ ವಾರ್ನರ್
undefined
2016ರಲ್ಲಿ SRH ತಂಡಕ್ಕೆ IPL ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಡೇವಿಡ್ ವಾರ್ನರ್
undefined
ಫೈನಲ್ ಪಂದ್ಯದಲ್ಲಿ RCB ತಂಡ ಮಣಿಸಿ ಪ್ರಶಸ್ತಿ ಗೆದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್
undefined
ಐಪಿಎಲ್ ಟೂರ್ನಿಗಾಗಿ ತರಬೇತಿ ಶಿಭಿರ ಆರಂಭಿಸಿದ್ದ SRH
undefined
ಕೊರೋನಾ ವೈರಸ್ ಕಾರಣ ದಿಢೀರ್ ತರಬೇತಿ ಶಿಬಿರ ರದ್ದು ಮಾಡಿದ SRH
undefined
click me!