vivo X Fold 6: ಪ್ರಸಿದ್ಧ ವಿವೋ ಕಂಪನಿ ತನ್ನ ಹೊಸ ಮಡಿಸಬಹುದಾದ ಸ್ಮಾರ್ಟ್‌ಫೋನ್ Vivo X Fold 6 ಅನ್ನು ಭಾರತದಲ್ಲೂ ಬಿಡುಗಡೆ ಮಾಡಿದೆ. ಅದರ ಬೆಲೆ ಕಳೆದ ಆವೃತ್ತಿಗಿಂತ 60 ಸಾವಿರ ರೂಪಾಯಿ ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ. ಈ ಫೋನ್‌ನಲ್ಲಿ ಏನೆಲ್ಲ ಇದೆ ಅನ್ನೋ ವಿವರ ಇಲ್ಲಿದೆ..
Vivo X Fold 6 ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 219999 ರೂಪಾಯಿ. 200MP ZEISS ಕ್ಯಾಮೆರಾ, ದೊಡ್ಡ 6900mAh ಬ್ಯಾಟರಿ ಮತ್ತು ಹೊಸ ಡೈಮೆನ್ಸಿಟಿ 9500 ಸೂಪರ್ ಎಡಿಷನ್ ಪ್ರೊಸೆಸರ್ ಒಳಗೊಂಡಿದೆ. ಕಳೆದ ವರ್ಷ Vivo X Fold 5 ಅನ್ನು 1.5 ಲಕ್ಷಕ್ಕೆ ಬಿಡುಗಡೆ ಮಾಡಿತ್ತು. ಕಳೆದ ಬಾರಿ 1,59,999 ರೂಪಾಯಿ ಆಗಿದ್ರೆ, ಹೊಸ ವರ್ಸನ್ ಬೆಲೆ 2,19,999 ರೂಪಾಯಿ ಆಗಿದೆ. ಇನ್ನು, ಫೋನ್‌ನ ವಿಶೇಷತೆ ಏನು ಅನ್ನೋ ವಿವರ ಇಲ್ಲಿದೆ..
2 ಸ್ಕ್ರೀನ್‌ಳು 1Hz ನಿಂದ 120Hz ವರೆಗಿನ ರಿಫ್ರೆಶ್ ರೇಟ್ ಸಪೋರ್ಟಿಂಗ್
55
ಒಂದೇ ಸ್ಕ್ರೀನ್‌ನಲ್ಲಿ 4 ಹೆಚ್ಚುವರಿ ಅಪ್ಲಿಕೇಷನ್ ಕೆಲಸ
Vivo X Fold 6 ಆಂಡ್ರಾಯ್ಡ್ 7 ಆಧಾರಿತ OriginOS 17 ನೊಂದಿಗೆ ವಿವೋ ಮಾರುಕಟ್ಟೆಗೆ ತಂದಿದೆ. ಒರಿಜಿನ್ ವರ್ಕ್‌ಬೆಂಚ್ ಮತ್ತು ಮಲ್ಟಿ-ಸ್ಪ್ಲಿಟ್ ಸ್ಕ್ರೀನ್‌ನಂತಹ ಫೀಚರ್ಸ್ ಹೊಂದಿದೆ. ಇದು ಬಹು ಅಪ್ಲಿಕೇಶನ್‌ಗಳನ್ನು ಏಕಕಾಲದಲ್ಲಿ ಚಲಾಯಿಸಲು ಅನುವು ಮಾಡಿಕೊಡುತ್ತದೆ. ನಾಲ್ಕು ಹೆಚ್ಚುವರಿ ಅಪ್ಲಿಕೇಶನ್‌ಗಳು ಒಂದು ಮುಖ್ಯ ಅಪ್ಲಿಕೇಶನ್‌ನೊಂದಿಗೆ ಪರದೆಯ ಮೇಲೆ ಕೆಲಸ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ