ಏಷ್ಯಾದ ಅತಿ ದೊಡ್ಡ ಸೌರ ಸ್ಥಾವರ ಉದ್ಘಾಟಿಸಿದ ಮೋದಿ, ಇದ್ರಿಂದಲೇ ಚಲಿಸಲಿದೆ ದೆಹಲಿ ಮೆಟ್ರೋ

First Published Jul 10, 2020, 4:19 PM IST

ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರದೇಶದಲ್ಲಿ ನಿರ್ಮಿಸಲ್ಪಟ್ಟಿರುವ ಏಷ್ಯಾದ ಅತ್ಯಂತ ದೊಡ್ಡ ಸೋಲಾರ್ ಪವರ್ ಪ್ರಾಜೆಕ್ಟ್‌ನ್ನು ಇಂದು (ಶುಕ್ರವಾರ) ಉದ್ಘಾಟಿಸಿದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆ ಮಾಡಿದರು. ಸೌರ ಸ್ಥಾವರದಿಂದ ಚಲಿಸಲಿದೆ ದೆಹಲಿ ಮೆಟ್ರೋ.

ಮಧ್ಯಪ್ರದೇಶ ರೇವಾದಲ್ಲಿ ಸ್ಥಾಪಿಸಲಾಗಿರುವ 750 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆ ಘಟಕವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ,
undefined
ವಿಡಿಯೋ ಕಾನ್ಫರೆನ್ಸ್ ಮೂಲಕ ರೇವಾ 750 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆ ಘಟಕವನ್ನು ದೇಶಕ್ಕೆ ಸಮರ್ಪಿಸಿದ ಮೋದಿ
undefined
ಮಧ್ಯಪ್ರದೇಶರೇವಾದಲ್ಲಿ ಸ್ಥಾಪಿಸಲಾಗಿರುವ 750 ಮೆಗಾವ್ಯಾಟ್ಸೌರ ವಿದ್ಯುತ್ ಯೋಜನೆಘಟಕವನ್ನು ಉದ್ಘಾಟಿಸಿದಪ್ರಧಾನಿ ಮೋದಿ, ಆತ್ಮ ನಿರ್ಭರ ಭಾರತಕ್ಕೆ ವಿದ್ಯುತ್ ಕ್ಷೇತ್ರದಲ್ಲಿನ ಸ್ವಾವಲಂಬನೆ ಅತೀ ಅವಶ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
undefined
ಏಷ್ಯಾ ಖಂಡದಲ್ಲಿರುವ ಅತಿ ದೊಡ್ದ ಸೋಲಾರ್​ ಪ್ಲಾಂಟ್​ಗಳಲ್ಲಿ ಇದು ಕೂಡ ಒಂದಾಗಿದೆ.
undefined
ಈ ಯೋಜನೆಯಿಂದ ಮಧ್ಯ ಪ್ರದೇಶಕ್ಕೆ ವಿದ್ಯುತ್​ ಪೂರೈಕೆ ಆಗಲಿದೆ.
undefined
ರೇವಾ ಜಿಲ್ಲೆಯ ಗುರ್ಹ್ ತೆಹಸಿಲ್‌ನಲ್ಲಿ 1,590 ಹೆಕ್ಟೇರ್ ಭೂಮಿಯಲ್ಲಿ ತಲೆ ಎತ್ತಿ ನಿಂತಿದೆ. ಯೋಜನೆಯು ತಲಾ 250 ಮೆಗಾವ್ಯಾಟ್‌ನಂತೆ ಮೂರು ಯುನಿಟ್‌ಗಳಿವೆ.
undefined
ಮಧ್ಯಪ್ರದೇಶ ರಾಜ್ಯವು ರೇವಾ ಸೋಲಾರ್ ಸ್ಥಾವರದಿಂದ ಶೇ.76ರಷ್ಟು ವಿದ್ಯುತ್ ಪಡೆಯಲಿದ್ದು, ದೆಹಲಿಮೆಟ್ರೋಗೆ ಶೇ.24ರಷ್ಟು ವಿದ್ಯುತ್ ಲಭಿಸಲಿದೆ.
undefined
ಸೌರ ಉದ್ಯಾನವನ ನಿರ್ಮಿಸಲು ರೇವಾ ಅಲ್ಟ್ರಾಕ್ಕೆ 138 ಕೋಟಿ ರೂ. ಉದ್ಯಾನವನವನ್ನು ರಚಿಸಿದ ನಂತರ ರೇವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ ಕಂಪೆನಿಗಳನ್ನು ಹರಾಜಿನಿಂದ ಆಯ್ಕೆ ಮಾಡಿತು
undefined
ಈ ಯೋಜನೆಯಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು 15 ವರ್ಷಗಳವರೆಗೆ ಪ್ರತಿ ಯೂನಿಟ್‌ಗೆ 0.05 ರೂ.ಗಳಿಂದ ಹೆಚ್ಚಿಸಲಾಗುವುದು ಮತ್ತು ಮೊದಲ ವರ್ಷದಲ್ಲಿ ಪ್ರತಿ ಯೂನಿಟ್‌ಗೆ 2.97 ರೂ. ಅದರಂತೆ 25 ವರ್ಷಗಳವರೆಗೆ ಪ್ರತಿ ಯೂನಿಟ್‌ಗೆ 3.30 ರೂ.ಗಳ ದರದಲ್ಲಿ ವಿದ್ಯುತ್ ಲಭ್ಯವಿರುತ್ತದೆ.
undefined
click me!