ಯಶ್ ದಾಸ್‌ಗುಪ್ತಾ ಏನು ಹೇಳಿದ್ದರು?
ಈ ವದಂತಿಗಳ ಬಗ್ಗೆ ಯಶ್ ಕೂಡಾ ಪ್ರತಿಕ್ರಿಯಿಸಿದ್ದರು. ನನಗೆ ನುಸ್ರತ್‌ರವರ ವೈವಾಹಿಕ ಬದುಕು, ಸಮಸ್ಯೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಪ್ರತಿ ವರ್ಷ ಟ್ರಿಪ್ ಕೈಗೊಳ್ಳುತ್ತೇನೆ, ಈ ಬಾರಿ ರಾಜಸ್ಥಾನಕ್ಕೆ ತೆರಳಿದ್ದೆ ಈ ಟ್ರಿಪ್‌ಗೆ ನನ್ನೊಂದಿಗೆ ಯಾರು ಬೇಕಾದರೂ ಬರಬಹುದು ಎಂದಿದ್ದರು.