6 ತಿಂಗಳಿಂದ ಒಟ್ಟಿಗಿಲ್ಲ, ಮಗು ಹೇಗೆ ನನ್ನದಾಗುತ್ತೆ?: ಸಂಸದೆ, ಗರ್ಭಿಣಿ ನುಸ್ರತ್ ಗಂಡನ ಮಾತು!

Published : Jun 09, 2021, 02:39 PM ISTUpdated : Jun 09, 2021, 03:03 PM IST

ಟಿಎಂಸಿ ಸಂಸದೆ ಹಾಗೂ ನಟಿ ಸುಸ್ರತ್ ಜಹಾಂ ಇತ್ತೀಚೆಗೆ ಪ್ರೆಗ್ನೆನ್ಸಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಗರ್ಭಿಣಿಯಾಗಿರುವ ನುಸ್ರತ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹೀಗಿದ್ದರೂ ಈವರೆಗೆ ಸುಸ್ರತ್ ಆಗಲೀ, ಅವರ ಕುಟುಂಬ ಸದಸ್ಯರಾಗಲೀ ಯಾವುದೇ ಮಾಹಿತಿ ನೀಡಿಲ್ಲ. ನುಸ್ರತ್ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಅಚ್ಚರಿಪಡುವಂತದ್ದಲ್ಲವಾದರೂ, ಅವರ ಗಂಡ ನಿಖಿಲ್ ಜೈನ್‌ ತಾವಿಬ್ಬರೂ ಒಟ್ಟಿಗೆ ಇಲ್ಲವೆಂದಾಗ ಈ ಮಗು ನನ್ನದು ಹೇಗಾಗುತ್ತದೆ? ಎಂದು ಪ್ರಶ್ನಿಸಿರುವುದೇ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಹಿಂದೂಸ್ತಾನ್‌ ಟೈಮ್ಸ್ ಪ್ರಕಟಿಸಿರುವ ವರದಿಯನ್ವಯ ನುಸ್ರತ್ ಜಹಾಂ ಆರು ತಿಂಗಳ ಗರ್ಭಿಣಿ ಎನ್ನಲಾಗಿದೆ. ಇನ್ನು ಇವರ ಪ್ರೆಗ್ನೆನ್ಸಿ ಬಗ್ಗೆ ಗಂಡನಿಗಾಗಲೀ, ಅತ್ತೆ ಮನೆಯವರಿಗಾಗಲೀ ಯಾವುದೇ ಮಾಹಿತಿ ಇಲ್ಲ ಎಂಬುವುದು ಮತ್ತೊಂದು ಶಾಕಿಂಗ್ ವಿಚಾರ. ಇನ್ನು ನುಸ್ರತ್ ಹಾಘೂ ನಿಖಿಲ್ ಮದುವೆ ಮುರಿದು ಬೀಳುವ ಹಂತದಲ್ಲಿದೆ ಎಂದೂ ಹಲವಾರು ವರದಿಗಳು ಉಲ್ಲೇಖಿಸಿವೆ.   

PREV
19
6 ತಿಂಗಳಿಂದ ಒಟ್ಟಿಗಿಲ್ಲ, ಮಗು ಹೇಗೆ ನನ್ನದಾಗುತ್ತೆ?: ಸಂಸದೆ, ಗರ್ಭಿಣಿ ನುಸ್ರತ್ ಗಂಡನ ಮಾತು!

ಟಿಎಂಸಿ ಸಂಸದೆ ಹಾಗೂ ನಟಿ ಸುಸ್ರತ್ ಜಹಾಂ ಇತ್ತೀಚೆಗೆ ಪ್ರೆಗ್ನೆನ್ಸಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಗರ್ಭಿಣಿಯಾಗಿರುವ ನುಸ್ರತ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹೀಗಿದ್ದರೂ ಈವರೆಗೆ ಸುಸ್ರತ್ ಆಗಲೀ, ಅವರ ಕುಟುಂಬ ಸದಸ್ಯರಾಗಲೀ ಯಾವುದೇ ಮಾಹಿತಿ ನೀಡಿಲ್ಲ. ನುಸ್ರತ್ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಅಚ್ಚರಿಪಡುವಂತದ್ದಲ್ಲವಾದರೂ, ಅವರ ಗಂಡ ನಿಖುಲ್ ಜೈನ್‌ ತಾವಿಬ್ಬರೂ ಒಟ್ಟಿಗೆ ಇಲ್ಲವೆಂದಾಗ ಈ ಮಗು ನನ್ನದು ಹೇಗಾಗುತ್ತದೆ? ಎಂದು ಪ್ರಶ್ನಿಸಿರುವುದೇ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಹಿಂದೂಸ್ತಾನ್‌ ಟೈಮ್ಸ್ ಪ್ರಕಟಿಸಿರುವ ವರದಿಯನ್ವಯ ನುಸ್ರತ್ ಜಹಾಂ ಆರು ತಿಂಗಳ ಗರ್ಭಿಣಿ ಎನ್ನಲಾಗಿದೆ. ಇನ್ನು ಇವರ ಪ್ರೆಗ್ನೆನ್ಸಿ ಬಗ್ಗೆ ಗಂಡನಿಗಾಗಲೀ, ಅತ್ತೆ ಮನೆಯವರಿಗಾಗಲೀ ಯಾವುದೇ ಮಾಹಿತಿ ಇಲ್ಲ ಎಂಬುವುದು ಮತ್ತೊಂದು ಶಾಕಿಂಗ್ ವಿಚಾರ. ಇನ್ನು ನುಸ್ರತ್ ಹಾಘೂ ನಿಖಿಲ್ ಮದುವೆ ಮುರಿದು ಬೀಳುವ ಹಂತದಲ್ಲಿದೆ ಎಂದೂ ಹಲವಾರು ವರದಿಗಳು ಉಲ್ಲೇಖಿಸಿವೆ. 
 
29

ಇನ್ನು ನುಸ್ರತ್ ಜಹಾಂ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ, ನಟ ಯಶ್‌ ದಾಸ್‌ಗುಪ್ತಾ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದರೆಂದೂ ಹಲವು ವರದಿಗಳು ಉಲ್ಲೇಖಿಸಿವೆ. ಸಿನಿಮಾ ಶೂಟಿಂಗ್‌ ವೇಳೆ ಪರಿಚಯವಾಗಿದ್ದ ಇವರು, ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೆನ್ನಲಾಗಿದೆ. ಅಲ್ಲದೇ ನುಸ್ರತ್ ಶೀಘ್ರದಲ್ಲೇ ನಿಖಿಲ್‌ಗೆ ಡೈವೋರ್ಸ್‌ ಕೊಡಲಿದ್ದಾರೆನ್ನಲಾಗಿದೆ.

39

ನುಸ್ರತ್ ಜಹಾಂ, ಬೋಡ್ರಮ್ ಟೌನ್‌ನ ಉದ್ಯಮಿ ನಿಖಿಲ್ ಜೈನ್ ಜೊತೆ 2019ರ ಜೂನ್‌ 19 ರಂದು ಮದುವೆಯಾಗಿದ್ದರು. ಇಬ್ಬರೂ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಈ ಮೂರೂ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದರು.

49

59

69

ಬಂಗಾಳಿ ನಟಿಯಾಗಿರುವ ನುಸ್ರತ್ ಜಹಾಂ, 2019ರ ಲೊಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷದ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಂಗಾಳದ ಬಶೀರ್‌ಹಾಟ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ನುಸ್ರತ್ ಸುಮಾರು 3.3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
 
79

ನಟಿಯರಾಗಿ, ರಾಜಕೀಯಕ್ಕೆ ಕಾಲಿಟ್ಟಿದ್ದ ನುಸ್ರತ್ ಜಹಾಂ ಹಾಗೂ ಮಿಮಿ ಚಕ್ರವರ್ತಿ ಸಂಸತ್ತಿನಲ್ಲಿ ಬಂಗಾಳಿ ಭಾಷೆಯಲ್ಲಿ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಪ್ರತಿಜ್ಞಾ ವಿಧಿ ಬಳಿಕ ಜಯ್ ಹಿಂದ್, ವಂದೇ ಮಾತರಂ ಹಾಗೂ ಜಯ್ ಬೆಂಗಾಲ್ ಎಂದೂ ಹೇಳಿದ್ದರು.
 
89

2011 ರಲ್ಲಿ ನುಸ್ರತ್, ಬಂಗಾಲಿ ಫಿಲಂ 'ಶೋತ್ರು' ಮೂಲಕ ತಮ್ಮ ಸಿನಿ ವೃತ್ತಿ ಆರಂಭಿಸಿದ್ದರು. ಇದಾದ ಬಳಿಕ ಅವರು ಖೋಕಾ 420, ಖಿಲಾಡಿ, ಯೋದ್ಧಾ: ದ ವಾರಿಯರ್, ಜಮಾಯಿ 420, ಕೆಲೋರ್ ಕೀರ್ತಿ, ಲವ್ ಎಕ್ಸ್‌ಪ್ರೆಸ್‌ ಹಾಗೂ ನಕಾಬ್‌ನಂತಹ ಸಿನಿಮಾಗಳಲ್ಲಿ ನಟಿಸಿದ್ದರು.

99

ನುಸ್ರತ್ ಜಹಾಂ ತಮ್ಮ ವೃತ್ತಿ ಬದುಕಿನಲ್ಲಿದ್ದಾಗ ಫೇರ್‌ವನ್ ಮಿಸ್‌ ಕೋಲ್ಕತ್ತಾ ಕಿರೀಟವನ್ನೂ ಗೆದ್ದಿದ್ದರು. ನುಸ್ರತ್ ಸುಮಾರು ಒಂದು ವರ್ಷದ ಹಿಂದೆ ಆಯೋಜಿಸಲಾಗಿದ್ದ 28ನೇ ಕಲಾವಿದರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂದು ಇವರನ್ನು ಯೂತ್ ಐಕಾನ್ ಪ್ರಶಸ್ತಿ ನಿಡಿ ಗೌರವಿಸಲಾಗಿತ್ತು. ಅಂದು ಅವರ ಗಂಡ ನಿಖಿಲ್ ಕೂಡಾ ಜೊತೆಗಿದ್ದರು. 

click me!

Recommended Stories