ರೂಲ್ಸ್‌ ಬ್ರೇಕ್ ಮಾಡೋದ್ರಲ್ಲಿ ನಾವೇ ಫಸ್ಟ್‌ ಎನ್ನುತ್ತಿವೆ ಈ ಫೋಟೋಸ್..!

Suvarna News   | Asianet News
Published : Feb 16, 2020, 01:16 PM IST

ದೇಶದಲ್ಲಿ ರೂಲ್ಸ್ ಬ್ರೇಕ್ ಮಾಡೋದು ಸಮಾನ್ಯ. ಎಲ್ಲೆಲ್ಲಿ, ಯಾವ್ಯಾವ ರೀತಿ ರೂಲ್ಸ್ ಬ್ರೇಕ್ ಮಾಡ್ತಾರೆ ಎನ್ನುವುದು ಇಲ್ಲಿದೆ ನೋಡಿ. ಈ ಫೋಟೋಸ್ ನೋಡಿದ್ರೆ ನಿಮ್ಮದೇ ಸುತ್ತಮುತ್ತಲಿನ ವಿಚಾರ ನೆನಪಾಗೋದು ಗ್ಯಾರಂಟಿ

PREV
116
ರೂಲ್ಸ್‌ ಬ್ರೇಕ್ ಮಾಡೋದ್ರಲ್ಲಿ ನಾವೇ ಫಸ್ಟ್‌ ಎನ್ನುತ್ತಿವೆ ಈ ಫೋಟೋಸ್..!
ಇಲ್ಲಿ ಕಸ ಹಾಕಿ ಎಂದು ಕಸದ ಬುಟ್ಟಿ ಇಟ್ಟರೂ ಅದರ ಪಕ್ಕದಲ್ಲೇ ಕಸ ಎಸೆಯುವುದು ಜನರಿಗಿಷ್ಟ

216
ರೂಲ್ಸ್ ನೀಟಾಗಿ ಫಾಲೋ ಮಾಡುವ ಮೆಟ್ರೋದಲ್ಲಿಯೂ ಚೇರ್ ಹಿಡಿದು ಓಡಾಡುವ ಮನಸ್ಥಿತಿ

316
ಕೂರಲು ಜಾಗವಿಲ್ಲದಿದ್ದರೇನಂತೆ, ನಾವು ನಿಂತ್ಕೊಳ್ಳಲ್ಲ, ಮಲ್ಕೋತೀವಿ..!

416
ಹೆಲ್ಮೆಟ್ ಧರಿಸುವುದು ಬಿಡಿ, ರೈಡಿಂಗ್‌ನಲ್ಲಿ ಮೊಬೈಲ್‌ನಲ್ಲಿ ಮಾತಾಡೋದು ಮಾತ್ರ ನಿಲ್ಲಿಸಲ್ಲ

516
ಈತನನ್ನು ನೋಡಿ, ದೂಮ್ 3ಯನ್ನೇ ಮೀರಿಸ್ತಾನೆ
ಈತನನ್ನು ನೋಡಿ, ದೂಮ್ 3ಯನ್ನೇ ಮೀರಿಸ್ತಾನೆ
616
ಫುಟ್‌ಪಾತ್‌ನಲ್ಲಿ ಪಾದಾಚಾರಿಗಳು ನಡೆದರೆ ಟೂವೀಲ್ಹರ್‌ನವ್ರೆಲ್ಲಿ ಓಡಾಡ್ಬೇಕು ಹೇಳಿ..?

716
ಅತ್ತಿತ್ತ ನೋಡಿ ಕದ್ದು ಮುಚ್ಚಿ ಪಬ್ಲಿಕ್‌ ಪ್ಲೇಸನ್ನೇ ಟಾಯ್ಲೆಟ್ ಮಾಡ್ಕೋಳೋರಿಗೆ ಏನ್ ಹೇಳೋಣಾ..?

816
ಆಟೋಗಳಿಗಿಂತ ಜಾನುವಾರುಗಳೇ ವಾಸಿ ಬಿಡಿ
ಆಟೋಗಳಿಗಿಂತ ಜಾನುವಾರುಗಳೇ ವಾಸಿ ಬಿಡಿ
916
ಏನು ಮಾಡಬೇಡಿ ಎನ್ನುತ್ತಾರೋ ಅಲ್ಲಿಯೇ ಮಾಡಬೇಕು ಎನ್ನುವಂತಿದೆಯಲ್ಲ ಈ ಫೋಟೋ

1016
ಬೋರ್ಡ್ ಹಾಕಿದ್ರೂ, ರೂಲ್ಸ್ ಮಾಡಿದ್ರೂ ಕ್ಯಾರೇ ಇಲ್ಲ ಅಂತಾರೆ ಜನ..! ಗಾಡಿಗೆ ನೆರಳು ಬೇಕಲ್ಲಾ..?

1116
ರೈಲು ಬಂದರೆ ನಾವು ದಾಟೋ ತನಕ ನಿಲ್ಲುತ್ತೆ ಬಿಡಿ ಎನ್ನುವಂತಿದೆ ಇವರ ಮನಸ್ಥಿತಿ

1216
ಮಾರುಕಟ್ಟೆಯೇ ರಸ್ತೆ ಮೇಲೆ ಸಂಚರಿಸ್ತಿದೆ ಎಂದರೆ ನಂಬುತ್ತೀರಾ..? ಇಲ್ಲಿ ನೋಡಿ. ನೀವೂ ನಂಬ್ತೀರಿ

1316
ಲೇಡಿಸ್, ಲೇಡಿಸ್ ಕೋಚ್ ಎಂದು ಲೋಗೋ ಬಳಸಿದ್ರೂ, ಬೋರ್ಡ್ ಹಾಕಿದ್ರೂ ಡೋಂಟ್ ಕೇರ್

1416
ಉಗುಳಬೇಡಿ ಎಂದಲ್ಲೇ ಉಗುಳುತ್ತಾರೆ
ಉಗುಳಬೇಡಿ ಎಂದಲ್ಲೇ ಉಗುಳುತ್ತಾರೆ
1516
ಮಹಿಳೆಯರಿಗೆ ಮಾತ್ರ ಎಂದು ನೀಟಾಗಿ ಬರೆದಲ್ಲಿಯೇ ಬಂದು ಕುಳಿತ ಗಂಡಸರಿಗೆ ಏನು ಹೇಳೋಣ..?

1616
ಹೆಣ್ಮಕ್ಳೇ ಸ್ಟ್ರಾಂಗ್‌ ಗುರು ಅನ್ನೋದು ಇದಕ್ಕೇನಾ..? ರೂಲ್ಸ್ ಬ್ರೇಕ್ ಮಾಡೋದ್ರಲ್ಲಿ ಯಾರೇನೂ ಕಮ್ಮಿ ಇಲ್ಲ

click me!

Recommended Stories