Photos| ಮಗಳ ಮದುವೆಗೆ ಮೋದಿ ಆಹ್ವಾನಿಸಿದ ಬಡ ರಿಕ್ಷಾವಾಲಾ: ಪಿಎಂ ಕೊಟ್ರು ವಿಶೇಷ ಗಿಫ್ಟ್!

Published : Feb 16, 2020, 10:38 AM ISTUpdated : Feb 16, 2020, 10:39 AM IST

ಉತ್ತರ ಪ್ರದೇಶದ ರಿಕ್ಷಾವಾಲಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದ್ದಾರೆ. ಅವರ ಕೈಯ್ಯಲ್ಲಿರುವ ಪತ್ರವೊಂದು ದಿನ ಬೆಳಗಾಗುವಂತೆ ಭಾರೀ ಫೇಮಸ್ ಮಾಡಿದೆ. ಹೌದು ಮಂಗಲ್ ಕೇವತ್ ಮಗಳ ಮದುವೆ ನಿಶ್ಚಯವಾಗಿದ್ದು, ಆತ ಪ್ರಧಾನಿ ನರೇಂದ್ರ ಮೋದಿಗೂ ಆಹ್ವಾನ ನೀಡಿದ್ದ. ಆದರೆ ಮಗಳ ಮದುವೆ ದಿನ ಚ್ಚರಿಯ ಗಿಫ್ಟ್ ಒಂದು ಬಂದಿದೆ. ಇದನ್ನು ಕಂಡು ಖುದ್ದು ಮಂಗಲ್ ಕೂಡಾ ಒಂದು ಬಾರಿ ನಂಬಲಾಗದೆ ದಂಗಾಗಿದ್ದಾರೆ. ಏನದು? ನೀವೇ ನೋಡಿ

PREV
18
Photos| ಮಗಳ ಮದುವೆಗೆ ಮೋದಿ ಆಹ್ವಾನಿಸಿದ ಬಡ ರಿಕ್ಷಾವಾಲಾ: ಪಿಎಂ ಕೊಟ್ರು ವಿಶೇಷ ಗಿಫ್ಟ್!
ವಾರಣಾಸಿಯ ರಸ್ತೆಯಲ್ಲಿ ಆಟೋ ರಿಕ್ಷಾ ಓಡಿಸುವ ಮಂಗಲ್ ಕೇವತ್ ಇಂದು ಭಾರೀ ಫೇಮಸ್ ಆಗಿದ್ದಾರೆ.

28
ವಾರಾಣಸಿಯ ಡೋಮರಿ ಎಂಬ ಹಳ್ಳಿಯಲ್ಲಿ ವಾಸಿಸುವ ಮಂಗಲ್ ಮದುವೆ ಫೆಬ್ರವರಿ 12 ರಂದು ನಡೆದಿದೆ. ಈ ಮದುವೆಗೆ ಆಗಮಿಸುವಂತೆ ಆಥ ಪ್ರಧಾನಿ ಮೋದಿಗೂ ಆಹ್ವಾನ ಪತ್ರ ಕಳುಹಿಸಿದ್ದ.

38
ಈ ಕುರಿತು ಮೋದಿಗೆ ಪತ್ರ ಬರೆದಿದ್ದ ಮಘಲ್ ಮಗಳ ಮದುವೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು.

48
ತನ್ನ ಗೆಳೆಯರ ಸಲಹೆ ಮೇರೆಗೆ ಮಂಗಲ್ ಈ ಆಮಂತ್ರಣವನ್ನು ಮೋದಿಗೆ ಕಳುಹಿಸಿದ್ದರು. ಈ ಸಂಬಂಧ ಪತ್ರ ಬರೆದಿದ್ದ ಮಂಗಲ್ ಮೋದಿಯ ದೆಹಲಿ ಹಾಗೂ ವಾರಾಣಸಿ ಕಚೇರಿಗೆ ಕಳುಹಿಸಿದ್ದರು.

58
ಫೆ. 12 ರಂದು ಮಗಳ ಮದುವೆ ಕಾರ್ಯಕ್ರಮವಿತ್ತು. ಮೋದಿ ಗೆ ಆಹ್ವಾನ ಪತ್ರಿಕೆ ಕಳುಹಿಸಿ ಸುಮ್ಮನಾಗಿದ್ದ ಮಂಗಲ್ ಈ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆಧರೆ ಕಾರ್ಯಕ್ರಮದ ನಡುವೆ ವ್ಯಕ್ತಿಯೊಬ್ಬ ಕೊಟ್ಟ ಪತ್ರ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.

68
ಈ ಪತ್ರ ಬೇರಾರೂ ಅಲ್ಲ, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುದ್ದು ಕಳುಹಿಸಿದ್ದರು.

78
ಪ್ರಧಾನಿ ಮೋದಿ ಮಂಗಲ್ ಮಗಳ ಮದುವೆಗೆ ಶುಭ ಕೋರಿದ್ದರು. ಅಲ್ಲದೇ ಮದುವೆಗೆ ಹಾಜರಾಗಲು ಸಾಧ್ಯವಾಗದ್ದಕ್ಕೆ ಖೇದ ವ್ಯಕ್ತಪಡಿಸಿದ್ದರು. ಈ ಪಪ್ರ ಮುಖೇನ ಮಂಗಲ್ ಮಗಳಿಗೆ ಆಶೀರ್ವದಿಸಿದ್ದರು.

88
ಇನ್ನು ಮಂಗಲ್ ವಾಸಿಸುತ್ತಿರುವ ಡೋಮರಿ ಹಳ್ಳಿ ಪ್ರಧಾನಿ ಮೋದಿ ದತ್ತು ಪಡೆದುಕೊಂಡ ಹಳ್ಳಿ ಎಂಬುವುದು ಉಲ್ಲೇಖನೀಯ. ಹೀಗಿರುವಾಗ ತನ್ನ ಮಗಳು ಪ್ರಧಾನಿ ಮೋದಿಯ ಮಗಳು ಕೂಡಾ ಹೌದು ಎಂದು ಮಂಗಲ್ ಖುಷಿಯಿಂದ ಹೇಳಿಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories