ಕಡುಬಡತನದಿಂದ ಬಂದ ದರ್ಜಿಯ ಮಗನೋರ್ವ ಐಎಎಎಸ್ ಆದ ಕತೆಯನ್ನು ನಾವು ಇಲ್ಲಿ ಹೇಳುತ್ತಿದ್ದೇವೆ. ದೇಶದ ಶ್ರೇಷ್ಠ ಅಧಿಕಾರಿಯಾಗಬೇಕೆಂಬ ಕನಸನ್ನು ಕಂಡ ನಿರೀಶ್ ರಾಜ್‌ಪುತ್, ಮನೆ ಮನೆಗೆ ಪತ್ರಿಕೆಗಳನ್ನು ಹಾಕಿ ಕಷ್ಟಪಟ್ಟು ಓದಿದ ಯುವಕ. ಇದೀಗ ಯುಪಿಎಸ್’ಸಿ ಪರೀಕ್ಷೆ ಪಾಸಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ. ಮಧ್ಯಪ್ರದೇಶದ ಬೀಡ್‌ನ ನಿರೀಶ್ ರಾಜ್‌ಪುತ್ ಅವರ ಸಾಧನೆಯ ಕಿರುಪರಿಚಯ ಇಲ್ಲಿದೆ.