ಈ ಪ್ರಿ ವೆಡ್ಡಿಂಗ್ ಪೋಟೋ ಶೂಟ್ ಯಾವುದೋ ಹಂತಕ್ಕೆ ಹೋಗಿ ನಿಂತಿದೆ. ತೆಗೆಸಿಕೊಳ್ಳುವ ಪೋಟೋಗಳು ಅದಕ್ಕೆ ಬರುವ ಕಮೆಂಟ್ ಗಳು ಅಬ್ಬಬ್ಬಾ...ಬಾನೋ ಬಂಗಾಲಿ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಪ್ರಿ ವೆಡ್ಡಿಂಗ್ ಪೋಟೋ ಶೂಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. Asterise photography ಯಿಂದ ಮೂಡಿಬಂದಿರುವ ಪೋಟೋಗಳು ಟಾಕ್ ಆಫ್ ದಿ ಟೌನ್!